Dailyhunt Logo
  • Light mode
    Follow system
    Dark mode
    • Play Story
    • App Story
BIG BREAKING : CBSEಯ 10 ಮತ್ತು 12ನೇ ತರಗತಿ ಪರೀಕ್ಷೆ ರದ್ದು

BIG BREAKING : CBSEಯ 10 ಮತ್ತು 12ನೇ ತರಗತಿ ಪರೀಕ್ಷೆ ರದ್ದು

Kannada News Now 6 years ago

ನವದೆಹಲಿ : ಸಿಬಿಎಸ್ಸಿ ಪರೀಕ್ಷೆ ನಡೆಸಬೇಕೇ ಬೇಡವೇ ಎಂಬ ಬಗ್ಗೆ ಇಂದು ಸ್ಪಷ್ಟವಾದ ನಿರ್ಧಾರವನ್ನು ತಿಳಿಸುವಂತೆ ಸುಪ್ರೀಂ ಕೋರ್ಟ್ ಸಿಬಿಎಸ್ಸಿ ಪರೀಕ್ಷಾ ಮಂಡಳಿಕೆ ಸೂಚಿಸಿತ್ತು, ಈ ಹಿನ್ನಲೆಯಲ್ಲಿ ಇದೀಗ ಜುಲೈ.1ರಿಂದ ಜುಲೈ 15ರವರೆಗೆ ನಿಗದಿ ಪಡಿಸಲಾಗಿದ್ದಂತ ಸಿಬಿಎಸ್ಸಿಯ 10 ಮತ್ತು 12ನೇ ಪರೀಕ್ಷೆಯನ್ನು ರದ್ದುಪಡಿಸಿಲಾಗಿದೆ ಎಂಬುದಾಗಿ ಸಿಬಿಎಸ್ಸಿ ಪರೀಕ್ಷಾ ಮಂಡಳಿ ಘೋಷಿಸಿದೆ.

ಜುಲೈ 1ರಿಂದ ಜುಲೈ 15ರವರಗೆ ನಡೆಸಲು ನಿರ್ಧರಿಸಲಾಗಿತ್ತು. ಇಂತಹ ಪರೀಕ್ಷೆ ನೆಡೆಸಲಾಗುತ್ತದೆಯೇ, ಇಲ್ಲವೇ ಎಂಬುದಾಗಿ ಇಂದು ಸ್ಪಷ್ಟವಾದಂತ ನಿರ್ಧಾರ ತಿಳಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಈ ಹಿನ್ನಲೆಯ್ಲಲಿ ಜುಲೈ 1ರಿಂದ ಜುಲೈ 15ರವರೆಗೆ ನಿಗಧಿಪಡಿಸಲಾಗಿದ್ದಂತ ಸಿ ಬಿ ಎಸ್ ಸಿ ಯ 10 ಮತ್ತು 12ನೇ ತರಗತಿ ಪರೀಕ್ಷೆಯನ್ನು ಸಿಬಿ ಎಸ್ಸಿ ಪರೀಕ್ಷಾ ಮಂಡಳಿ ರದ್ದು ಪಡಿಸಿಲಾಗಿದೆ ಎಂಬುದಾಗಿ ಸುಪ್ರೀಂ ಕೋರ್ಟ್ ಗೆ ಸಾಲಿಸಿಟರ್ ಜನರಲ್ ಮಾಹಿತಿ ನೀಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Kannada News Now