ಬೆಂಗಳೂರು : ಶಾಲೆ ಆರಂಭಕ್ಕೂ ಮುನ್ನವೇ ಪೋಷಕರಿಗೆ ಮತ್ತೊಂದು ಶಾಕ್ ಎದುರಾಗಿದೆ. ಪಠ್ಯ ಪುಸ್ತಕ, ಮಕ್ಕಳ ಶುಲ್ಕ ಏರಿಕೆ ಬೆನ್ನಲ್ಲೇ ಇದೀಗ ಮಕ್ಕಳ ನೋಟ್ಸ್ ಬುಕ್, ವರ್ಕ್ ಬುಕ್ ಹಾಗೂ ಪೇಪರ್ ಬೆಲೆಯಲ್ಲಿ ಏರಿಕೆಯಾಗಿದೆ.
ಉಕ್ರೇನ್ ಹಾಗೂ ರಷ್ಯಾ ಯುದ್ದದ ಪರಿಣಾಮ ಕಚ್ಚಾ ಪೇಪರ್ ಬರುತ್ತಿಲ್ಲ.
ದೇಶದಲ್ಲಿ ಪೇಪರ್ ಕೊರತೆ ಹಿನ್ನಲೆ ಶಿಕ್ಷಣ ಇಲಾಖೆ ಈಗಾಗಲೇ ಶೇಕಡಾ 25ರಷ್ಟು ಪಠ್ಯಪುಸ್ತಕ ಗಳ ಖರೀದಿಯ ದರ ಏರಿಕೆ ಮಾಡಿದೆ. ಈಗ 28 ರೂಪಾಯಿ ಇದ್ದ ನೋಟ್ಸ್ ಬುಕ್ ವರ್ಕ್ ಬುಕ್ ಪೇಪರ್ ಎಲ್ಲವೂ ಶೇಕಡಾ 30 ರೂ.ನಿಂದ 40 ರೂಪಾಯಿಗೆ ಏರಿಕೆಯಾಗಿದೆ.
BIGG NEWS : ವರುಣದಲ್ಲಿ ವಿ. ಸೋಮಣ್ಣ ಪ್ರಚಾರದ ವೇಳೆ ಕಲ್ಲು ತೂರಾಟ : ಬಿಜೆಪಿ ಕಾರ್ಯಕರ್ತನಿಗೆ ಗಾಯ

