Dailyhunt
Breaking News :‌ ಜೂನ್‌ 21ರಿಂದ ನಡೆಯಬೇಕಿದ್ದ ʼSSLC ಪರೀಕ್ಷೆ ಮುಂದೂಡಿಕೆʼ : ಶಿಕ್ಷಣ ಇಲಾಖೆ

Breaking News :‌ ಜೂನ್‌ 21ರಿಂದ ನಡೆಯಬೇಕಿದ್ದ ʼSSLC ಪರೀಕ್ಷೆ ಮುಂದೂಡಿಕೆʼ : ಶಿಕ್ಷಣ ಇಲಾಖೆ

Kannada News Now 4 years ago

ಡಿಜಿಟಲ್‌ ಡೆಸ್ಕ್ : ರಾಜ್ಯದಲ್ಲಿ ಜೂನ್‌ 21 ರಿಂದ ಜುಲೈ 5ರವೆಗೆ ನಿಗದಿಯಾಗಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನ ಮುಂದೂಡಿಕೆ ಮಾಡಲಾಗದೆ ಎಂದು ಶಿಕ್ಷಣ ಇಲಾಖೆ ಪ್ರಕಟಣೆ ಹೊರಡಿಸಿದೆ.‌

BREAKING : ರಾಜ್ಯ 'ಬಿಜೆಪಿ ಕೋರ್ ಕಮಿಟಿ' ಸಭೆಗೆ ದಿನಾಂಕ ಫಿಕ್ಸ್ : ಜೂನ್.18ಕ್ಕೆ ಬಿಜೆಪಿ ಕೋರ್ ಕಮಿಟಿ ಸಭೆ

ಈ ಕುರಿತು ಶಿಕ್ಷಣ ಇಲಾಖೆ ಪ್ರಕಟಣೆ ಹೊರಡಿಸಿದ್ದು, 'ರಾಜ್ಯದಲ್ಲಿ ಜೂನ್‌ 21 ರಿಂದ ಜುಲೈ 5ರವೆಗೆ ನಿಗದಿಯಾಗಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನ ಮುಂದೂಡಿಕೆ ಮಾಡಲಾಗದೆ. ಇನ್ನು ಜುಲೈ 3ನೇ ವಾರದಲ್ಲಿ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದ್ದು, ಪರೀಕ್ಷೆಗೂ ಮೊದಲು ಪರೀಕ್ಷಾ ಸಿಬ್ಬಂದಿಗಳಿಗೆ ಲಸಿಕೆ ಹಾಕಲಾಗುವುದು' ಎಂದಿದೆ.

Dailyhunt
Disclaimer: This content has not been generated, created or edited by Dailyhunt. Publisher: Kannada News Now