Dailyhunt Logo
  • Light mode
    Follow system
    Dark mode
    • Play Story
    • App Story
Onion Juice : ಪ್ರತಿದಿನ 'ಈರುಳ್ಳಿ' ರಸ ಕುಡಿದರೆ ಶೀಘ್ರವೆ 'ಮಧುಮೇಹ' ಮಾಯವಾಗುತ್ತೆ!

Onion Juice : ಪ್ರತಿದಿನ 'ಈರುಳ್ಳಿ' ರಸ ಕುಡಿದರೆ ಶೀಘ್ರವೆ 'ಮಧುಮೇಹ' ಮಾಯವಾಗುತ್ತೆ!

Kannada News Now 3 years ago

ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಮಧುಮೇಹದಿಂದ ಅನೇಕ ಜನರು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಅದರಲ್ಲೂ ಹಲವು ದೀರ್ಘಕಾಲದ ಕಾಯಿಲೆಗಳೂ ಬರುತ್ತಿವೆ. ಆದ್ದರಿಂದ ಇಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಹಲವು ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು.

ಜೊತೆಗೆ, ಆಹಾರ ಸೇವನೆಗೆ ವಿಶೇಷ ಗಮನ ನೀಡಬೇಕು. ಚಿಕ್ಕವಯಸ್ಸಿನಲ್ಲಿ ಮಧುಮೇಹ ಬಂದರೆ ಕೊಲೆಸ್ಟ್ರಾಲ್, ರಕ್ತದೊತ್ತಡ, ಹೃದಯಾಘಾತ, ಕಿಡ್ನಿ ಕಾಯಿಲೆಗಳು ಬರುವ ಸಾಧ್ಯತೆಗಳೂ ಇವೆ. ಅದರಲ್ಲೂ ಪ್ರತಿದಿನ ಈರುಳ್ಳಿ ರಸ ಕುಡಿದರೆ ಮಧುಮೇಹವನ್ನು ಕಡಿಮೆ ಮಾಡಬಹುದು.

ಮಧುಮೇಹ ಕಡಿಮೆ ಮಾಡಲು ಈರುಳ್ಳಿ ರಸ

ಮಧುಮೇಹವನ್ನು ನಿಯಂತ್ರಿಸಲು ಮತ್ತು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಈರುಳ್ಳಿ ರಸವನ್ನು ಪ್ರತಿದಿನ ಸೇವಿಸಬೇಕು. ಇದನ್ನು ಪ್ರತಿದಿನ ಕುಡಿಯುವುದರಿಂದ ಟೈಪ್-1 ಮತ್ತು ಟೈಪ್-2 ರೋಗಿಗಳಿಗೆ ಪರಿಹಾರ ಸಿಗುತ್ತದೆ. ಈರುಳ್ಳಿ ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ. ಈ ಕಾರಣದಿಂದಾಗಿ, ಜೀರ್ಣಕಾರಿ ಸಮಸ್ಯೆಗಳು ಸಹ ದೂರವಾಗುತ್ತವೆ.

ಈರುಳ್ಳಿಯನ್ನು ಹಲವು ವಿಧಗಳಲ್ಲಿ ತಿನ್ನಲಾಗುತ್ತದೆ. ಇದರ ಗುಣಲಕ್ಷಣಗಳು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಹಾಗಾಗಿ ಪ್ರತಿದಿನ ಇದರ ಜ್ಯೂಸ್ ಕುಡಿಯುವುದರಿಂದ ಕೂದಲಿನ ಸಮಸ್ಯೆ ಕಡಿಮೆಯಾಗುವುದಲ್ಲದೆ ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ.

ಈರುಳ್ಳಿಯನ್ನು ಕುದಿಸಿ ಅದರ ರಸವನ್ನು ಕುಡಿದರೆ ದೇಹಕ್ಕೆ ಡಿಟಾಕ್ಸ್ ಡ್ರಿಂಕ್ ನಂತೆ ಕೆಲಸ ಮಾಡುತ್ತದೆ. ಈ ಮನೆಮದ್ದು ದೇಹದಲ್ಲಿನ ಕ್ಯಾಲೊರಿಗಳನ್ನು ಕಡಿಮೆ ಮಾಡುತ್ತದೆ. ಮಧುಮೇಹ ರೋಗಿಗಳಿಗೂ ಪ್ರಯೋಜನಕಾರಿಯಾಗಿದೆ.

ಈರುಳ್ಳಿ ರಸ ತಯಾರಿಸುವುದು ಹೇಗೆ?

2 ಮಧ್ಯಮ ಗಾತ್ರದ ಈರುಳ್ಳಿಯನ್ನು ತುಂಡುಗಳಾಗಿ ಕತ್ತರಿಸಬೇಕು. ಮಿಕ್ಸರ್ ನಲ್ಲಿ1 ಕಪ್ ನೀರು, ಚಿಟಿಕೆ ಕಪ್ಪು ಉಪ್ಪು ಮತ್ತು 1 ಚಮಚ ನಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಈ ಜ್ಯೂಸ್ ಮಾಡಿದ ನಂತರ ದಿನಕ್ಕೆ ಒಂದು ಲೋಟ ಜ್ಯೂಸ್ ಕುಡಿದರೆ ದೇಹಕ್ಕೆ ನಾರಿನಂಶ ಮತ್ತು ಪೋಷಕಾಂಶಗಳು ಸಿಗುತ್ತವೆ. ಇದಲ್ಲದೆ, ದೇಹದಲ್ಲಿನ ಸಕ್ಕರೆ ಮಟ್ಟವನ್ನು ಸಹ ನಿಯಂತ್ರಿಸಲಾಗುತ್ತದೆ.

Vastu Tips : ನಿಮ್ಮ ಮನೆ ಹೀಗಿದ್ದರೆ, ಕೈಯಲ್ಲಿ ಒಂದು ಪೈಸೆಯೂ ಇರೋಲ್ಲ, 'ಹಣ' ನೀರಿನಂತೆ ಖರ್ಚಾಗುತ್ತೆ

BIGG NEWS : ಮದ್ಯ ಪ್ರಿಯರಿಗೆ ಬಿಗ್‌ಶಾಕ್ ! 15 ದಿನಗಳಿಂದ ಮದ್ಯಕ್ಕೆ ʼಶೇ 20 ರಷ್ಟು ಬೇಡಿಕೆ ಹೆಚ್ಚಳ, ಪೂರೈಕೆ ಇಳಿಕೆʼ | Liquor Sales

BIGG NEWS : ವಿಶ್ವದ 5ನೇ ಅತಿದೊಡ್ಡ 'ಆರ್ಥಿಕತೆ'ಯಾಗಿ ಹೊರ ಹೊಮ್ಮಿದ ಭಾರತ, ತಲಾ ಆದಾಯವೂ ದ್ವಿಗುಣ


Dailyhunt
Disclaimer: This content has not been generated, created or edited by Dailyhunt. Publisher: Kannada News Now