Dailyhunt Logo
  • Light mode
    Follow system
    Dark mode
    • Play Story
    • App Story
Tokyo Olympic : ಜಾವೆಲಿನ್ ಥ್ರೋ ಫೈನಲ್ ಸ್ಪರ್ಧೆಗೆ ಅರ್ಹತೆ ಪಡೆಯಲು ವಿಫಲರಾದ ಅನು ರಾಣಿ

Tokyo Olympic : ಜಾವೆಲಿನ್ ಥ್ರೋ ಫೈನಲ್ ಸ್ಪರ್ಧೆಗೆ ಅರ್ಹತೆ ಪಡೆಯಲು ವಿಫಲರಾದ ಅನು ರಾಣಿ

Kannada News Now 5 years ago

ಟೋಕಿಯೊ: ಟೋಕಿಯೋ ಒಲಿಂಪಿಕ್ ನಲ್ಲಿ ಭಾರತೀಯ ಅಥ್ಲಿಟ್‌ ಅನು ರಾಣಿ ಮಹಿಳೆಯರ ಜಾವೆಲಿನ್ ಥ್ರೋ ಫೈನಲ್‌ ಸ್ಪರ್ಧೆಗೆ ಅರ್ಹತೆ ಪಡೆಯಲು ವಿಫಲರಾಗಿದ್ದಾರೆ.

Big shock for unqualified ration card holders : ಅನರ್ಹ ಪಡಿತರ ಚೀಟಿದಾರರಿಗೆ ಬಿಗ್ ಶಾಕ್ : ರಾಜ್ಯಾದ್ಯಂತ 1.58 ಲಕ್ಷ ಚೀಟಿ ರದ್ದು

ಮೊದಲ ಸುತ್ತಿನಲ್ಲಿ 50.35 ಮೀಟರ್‌ ವರೆಗೆ ಜಾವೆಲಿನ್‌ ಎಸೆದರು. ಎರಡನೇ ಬಾರಿಗೆ ಉತ್ತಮ ಪ್ರಯತ್ನ (53.19 ಮೀಟರ್‌) ಮಾಡಿದರಾದರು 12 ಸ್ಥಾನದಲ್ಲಿ ಉಳಿದರು.

BREAKING NEWS : ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ರೌಡಿಶೀಟರ್ ಮನೆಗಳ ಮೇಲೆ ಪೊಲೀಸರ ದಾಳಿ : 150 ಕ್ಕೂ ಹೆಚ್ಚು ರೌಡಿಗಳು ವಶಕ್ಕೆ

ಮೂರನೇ ಬಾರಿಗೆ ಮತ್ತಷ್ಟು ದೂರಕ್ಕೆ (54.04 ಮೀಟರ್‌) ಜಾವೆಲಿನ ಎಸೆದ ಅನು 14 ಸ್ಥಾನಕ್ಕೆ ಬಂದು ನಿಲ್ಲಬೇಕಾಯಿತು. ಇದರೊಂದಿಗೆ ಫೈನಲ್‌ ತಲುಪುವ ಅನು ಕನಸು ಭಗ್ನಗೊಂಡಿತು.

Dailyhunt
Disclaimer: This content has not been generated, created or edited by Dailyhunt. Publisher: Kannada News Now