Wednesday, 02 Dec, 8.56 am Kannadavahini

ಸಿನಿಮಾ
ಬಾಲಿವುಡ್ ನಟ, ಸಂಸದ ಸನ್ನಿ ಡಿಯೋಲ್ ಗೆ ಕೊರೊನಾ ಪಾಸಿಟಿವ್

ಬಾಲಿವುಡ್ ನಟ ಹಾಗೂ ಬಿಜೆಪಿ ಸಂಸದ ಸನ್ನಿ ಡಿಯೋಲ್ ಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಇತ್ತೀಚೆಗಷ್ಟೇ ತಂದೆ ಧರ್ಮೇಂದ್ರ, ಸೋದರ ಬಾಬಿ ಡಿಯೋಲ್ ಜೊತೆ ಅಪ್ನೆ-2 ಚಿತ್ರದ ಘೋಷಣೆ ಮಾಡಿದ್ದರು.

ಟ್ವಿಟರ್ ನಲ್ಲಿ ಈ ವಿಷಯ ಹಂಚಿಕೊಂಡಿರುವ ಸನ್ನಿ ಡಿಯೋಲ್, ನನಗೆ ವೈದ್ಯಕೀಯ ವರದಿಯಲ್ಲಿ ಕೊರೊನಾ ಇರುವುದು ದೃಢಪಟ್ಟಿದೆ. ನನ್ನ ಪ್ರಾಥಮಿಕ ಸಂಪರ್ಕದಲ್ಲಿ ಇದ್ದವರು ಮುನ್ನೆಚ್ಚರಿಕೆ ವಹಿಸಿ. ನಾನೀಗ ಐಸೋಲೇಷನ್ ನಲ್ಲಿ ಇದ್ದೇನೆ ಎಂದಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannadavahini
Top