Dailyhunt
ಇರಾನ್ ಗೆ 48 ಗಂಟೆಯ ಕೊನೆಯ ಗಡುವು ನೀಡಿದ ಡೊನಾಲ್ಡ್ ಟ್ರಂಪ್

ಇರಾನ್ ಗೆ 48 ಗಂಟೆಯ ಕೊನೆಯ ಗಡುವು ನೀಡಿದ ಡೊನಾಲ್ಡ್ ಟ್ರಂಪ್

Kannadavahini 3 weeks ago

ಮಯ ಮೀರುತ್ತಿದೆ. 48 ಗಂಟೆಯೊಳಗಾಗಿ ಇರಾನ್ ಒಪ್ಪಂದಕ್ಕೆ ಬಾರದೇ ಇದ್ದರೆ ಪರಿಣಾಮ ಕೆಟ್ಟದಾಗಿ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.

ಹರ್ಮುಜ್ ಮುಕ್ತಗೊಳಿಸುವ ಕುರಿತು ಒಪ್ಪಂದಕ್ಕೆ ಬರುವಂತೆ ಇರಾನ್ ಗೆ ನೀಡಿದ್ದ 15 ದಿನಗಳ ಗಡುವು ಮುಗಿಯಲಿದೆ.

48 ಗಂಟೆಗಳ ಕಾಲ ಮಾತುಕತೆ ಬರಲು ಕೊನೆಯ ಎಚ್ಚರಿಕೆ ಆಗಿದೆ. ಸಮಯ ಮೀರುತ್ತಿರುವುದರಿಂದ ಇರಾನ್ ನಿರ್ಧಾರ ಕೈಗೊಳ್ಳಬೇಕು ಎಂದು ಟ್ರಂಪ್ ಹೇಳಿದ್ದಾರೆ.

ನಾನು ನೀಡಿದ್ದ 10 ದಿನಗಳ ಗಡುವು ಮುಗಿಯಲು 48 ಗಂಟೆಗಳು ಮಾತ್ರ ಉಳಿದಿವೆ. ಹರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವ ಒಪ್ಪಂದಕ್ಕೆ ಬಾರದೇ ಇದ್ದರೆ ದೇವರೇ ನಿಮ್ಮನ್ನು ಕಾಪಾಡಬೇಕು ಎಂದು ಅವರು ಹೇಳಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Kannadavahini