Dailyhunt
ಮೈಸೂರು ಮೃಗಾಲಯದ  ಹುಲಿ `ಪೃಥ್ವಿ' ಇನ್ನಿಲ್ಲ

ಮೈಸೂರು ಮೃಗಾಲಯದ ಹುಲಿ `ಪೃಥ್ವಿ' ಇನ್ನಿಲ್ಲ

Kannadavahini 1 week ago

ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಮೃಗಾಲಯದ 13 ವರ್ಷದ ಗಂಡು ಹುಲಿ 'ಪೃಥ್ವಿ' ಬುಧವಾರ ನಿಧನವಾಗಿದೆ.

ನರರೋಗದಿಂದ ಬಳಲುತ್ತಿದ್ದ ಹುಲಿ ಕಳೆದೆರಡು ದಿನಗಳಿಂದ ಆಹಾರ ಸೇವಿಸದ ಕಾರಣ ಅಸ್ವಸ್ಥಗೊಂಡಿತ್ತು. ವಿಶೇಷ ತಂಡದಿಂದ ಚಿಕಿತ್ಸೆ ಮುಂದುವರಿಸಿದ್ದರಾದರೂ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ನಿಧನವಾಗಿದೆ.

ಪೃಥ್ವಿ ಮೃಗಾಲಯದ ಪ್ರಮುಖ ಆಕರ್ಷಣೆಯಾಗಿತ್ತು ಮತ್ತು ಪ್ರವಾಸಿಗರಿಗೆ ಚೆನ್ನಾಗಿ ಪರಿಚಿತವಾಗಿತ್ತು.

Dailyhunt
Disclaimer: This content has not been generated, created or edited by Dailyhunt. Publisher: Kannadavahini