Dailyhunt Logo
  • Light mode
    Follow system
    Dark mode
    • Play Story
    • App Story
ಮಳೆ ಕೊರತೆ: ಮುಂಗಾರು ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ

ಮಳೆ ಕೊರತೆ: ಮುಂಗಾರು ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ

Kannadavahini 2 days ago

ಬಾರಿ ಮುಂಗಾರು ಮಳೆ ಸರಾಸರಿಗಿಂತ ಕಡಿಮೆ ಆಗಲಿದ್ದು, ಅಲ್ಪ ಕೊರತೆ ಉಂಟಾಗಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಂಗಾರು ಪ್ರವೇಶದ ಕುರಿತು ಹವಾಮಾನ ಇಲಾಖೆ ಹೊಸ ಮಾಹಿತಿ ಬಿಡುಗಡೆ ಮಾಡಿದ್ದು, ಪ್ರಸಕ್ತ ಸಾಲಿನ ಮುಂಗಾರು ಮಳೆ ಶೇ.೯೦ರಷ್ಟು ಆಗಲಿದ್ದು, ಅಲ್ಪ ಕೊರತೆ ಆಗಲಿದೆ ಎಂದು ಹೇಳಿದೆ.

ದೀರ್ಘಾವಧಿಯ ಮಳೆಯ ಪ್ರಮಾಣದ ಕುರಿತು ಮಾಹಿತಿ ನೀಡಿರುವ ಹವಾಮಾನ ಇಲಾಖೆ, ಎಲ್‌ ನೀನೋ ಪರಿಣಾಮ ಕಡಿಮೆ ಇದ್ದು, ಇದರಿಂದ ಶೇ.೯೨ರಷ್ಟು ಮಳೆಯಾಗುವ ನಿರೀಕ್ಷೆ ಇದೆ.

೨೦೨೬ ಜೂನ್‌ ಮತ್ತು ಸೆಪ್ಟೆಂಬರ್‌ ನಡುವೆ ದೇಶಾದ್ಯಂತ ಮಳೆ ಉತ್ತಮವಾಗಿ ಆಗಲಿದ್ದು, ಅಲ್ಪ ಪ್ರಮಾಣದ ಕೊರತೆ ಆಗಲಿದೆ ಎಂದು ಭೂ ವಿಜ್ಞಾನ ಸಚಿವಾಲಯ ಕಾರ್ಯದರ್ಶಿ ರವಿಚಂದ್ರನ್‌ ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Kannadavahini