
Karnataka News Online News
-
ಪ್ರಾದೇಶಿಕ ಸುದ್ದಿ ಅಭಿವೃದ್ಧಿ ಕೆಲಸ ಮಾಡಿದ್ದರಿಂದ ಸಚಿವ ಸ್ಥಾನ ಸಿಕ್ಕಿದೆ: ನಿರಾಣಿ
ಬೆಂಗಳೂರು : ಈ ಹಿಂದೆ ಸಚಿವನಾಗಿದ್ದಾಗ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ನನಗೆ ನೀಡಿದ್ದ ಖಾತೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದೆ....
-
ಪ್ರಾದೇಶಿಕ ಸುದ್ದಿ ಸೋತ ಯೋಗೇಶ್ವರ್ಗೆ ಸಚಿವ ಸ್ಥಾನ: ಬಿಜೆಪಿ ಶಾಸಕ ಕಿಡಿ
ಚಿತ್ರದುರ್ಗ : ಸೋತ ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡುತ್ತಿದ್ದಾರೆ. ಸರ್ಕಾರ ರಚನೆಗೆ ಸಹಕರಿಸಿದ್ದಾರೆ ಎಂದು ಹೇಳುತ್ತಾರೆ. ಅದೇನು ಸಹಾಯ...
-
ಪ್ರಾದೇಶಿಕ ಸುದ್ದಿ ಯಡಿಯೂರಪ್ಪರಿಂದಲೇ ಬಿಜೆಪಿ ವಿನಾಶ : ಹೆಚ್.ವಿಶ್ವನಾಥ್
ರಾಯಚೂರು : ಕರ್ನಾಟಕದಲ್ಲಿ ಈಗ ಮತ್ತೆ ಸನ್ ಸ್ಟ್ರೋಕ್ ಮುಂದುವರಿದಿದೆ. ಜನತಾ ಪರಿವಾರ ಸನ್ ಸ್ಟ್ರೋಕ್ ನಲ್ಲೇ ಮುಗಿದು ಹೋಯ್ತು. ಕಾಂಗ್ರೆಸ್ ಪಕ್ಷ...
-
ಪ್ರಾದೇಶಿಕ ಸುದ್ದಿ ಸಿಎಂ ಯಡಿಯೂರಪ್ಪಗೆ ಕೃತಜ್ಞತಾ ಮನೋಭಾವ ಇಲ್ಲ: ಎಚ್.ವಿಶ್ವನಾಥ್
ರಾಯಚೂರು : ದಲಿತ ಸಮುದಾಯದ ನಾಗೇಶ್ ರಿಂದ ರಾಜೀನಾಮೆ ಪಡೆದಿದ್ದಾರೆ. ಹಿಂದುಳಿದ ವರ್ಗದ ಶಾಸಕ ಮುನಿರತ್ನರನ್ನು ಕಡೆಗಣಿಸಿದ್ದಾರೆ....
-
ಪ್ರಾದೇಶಿಕ ಸುದ್ದಿ ಭ್ರಷ್ಟನನ್ನು ಮಂತ್ರಿ ಮಾಡಿದ್ದಕ್ಕೆ ನನ್ನ ವಿರೋಧವಿದೆ: ಸಾ.ರಾ.ಮಹೇಶ್
ಹುಬ್ಬಳ್ಳಿ : ಭ್ರಷ್ಟನನ್ನು ಮಂತ್ರಿ ಮಾಡಿದ್ದಕ್ಕೆ ನನ್ನ ವಿರೋಧವಿದೆ. ಸರ್ಕಾರ ಬರಲು ಯೋಗೀಶ್ವರ್ ಕಾರಣನಲ್ಲ. ಬಾಂಬೆಯಲ್ಲಿ ಚೀಲ...
-
ಪ್ರಾದೇಶಿಕ ಸುದ್ದಿ ಯತ್ನಾಳ್ ವಿರುದ್ಧ ಸಂಸದ ಜಿಗಜಿಣಗಿ ವಾಗ್ದಾಳಿ
ಬೆಂಗಳೂರು : ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಬಾಯಿಗೆ ಬಂದಂತೆ ಮಾತಾಡಬಾರ್ದು. ಯಾಕೆ ಈ ರೀತಿ ಮಾತಾಡ್ತಿದ್ದಾರೆ ಗೊತ್ತಿಲ್ಲ. ಮಂತ್ರಿ ಆಗಲಿಲ್ಲ ಎಂಬ ನೋವು...
-
ಪ್ರಾದೇಶಿಕ ಸುದ್ದಿ ಬ್ಲ್ಯಾಕ್ ಮೇಲ್ ಮಾಡಿದವರನ್ನು ಜೈಲಿಗೆ ಕಳಿಸ್ತೀರಾ? ಸಿಎಂಗೆ ಸಿದ್ದರಾಮಯ್ಯ ಪ್ರಶ್ನೆ
ಬೆಂಗಳೂರು : ಬ್ಲ್ಯಾಕ್ ಮೇಲ್ ಮಾಡಿದವರ ವಿರುದ್ಧ ಮೊಕದ್ದಮೆ ದಾಖಲಿಸ್ತೀರಾ? ಕ್ರಿಮಿನಲ್ ಕೇಸ್ ದಾಖಲಿಸುವ ಧೈರ್ಯ...
-
ಪ್ರಾದೇಶಿಕ ಸುದ್ದಿ ರಮೇಶ್ ಜಾರಕಿಹೊಳಿ ಏನ್ ಸಿಎಂ ಆಗಿದ್ದಾರಾ?: ರೇಣುಕಾಚಾರ್ಯ ಕಿಡಿ
ಬೆಂಗಳೂರು : ಸಿ.ಪಿ ಯೋಗೇಶ್ವರ್ ರಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಿಲ್ಲ. ಬೇರೆ ಪಕ್ಷದವರು ಇವರ ಮುಖ ನೋಡಿ ಬಂದಿಲ್ಲ. ರಮೇಶ್...
-
ಪ್ರಾದೇಶಿಕ ಸುದ್ದಿ ಸಿನಿಮಯ ರೀತಿಯಲ್ಲಿ ಡ್ರಗ್ಸ್ ಕೇಸ್ ಆರೋಪಿ ಆದಿತ್ಯ ಆಳ್ವ ಅರೆಸ್ಟ್
ಬೆಂಗಳೂರು: ಡ್ರಗ್ಸ್ ಕೇಸ್ನಲ್ಲಿ ಆರೋಪಿಯಾಗಿರುವ ಆದಿತ್ಯ ಆಳ್ವ ತಲೆಮರೆಸಿಕೊಂಡು ಕೆಲ ತಿಂಗಳುಗಳಿಂದ ಪೊಲೀಸರಿಗೆ...
-
ಪ್ರಾದೇಶಿಕ ಸುದ್ದಿ ರಾಧಿಕಾ ಕುಮಾರಸ್ವಾಮಿ ಬಗ್ಗೆ ಕುಮಾರಸ್ವಾಮಿ ಹೇಳಿದ್ದೇನು ಗೊತ್ತಾ?
ಮಂಡ್ಯ: ರಾಧಿಕಾ ಮತ್ತು ಕುಮಾರಸ್ವಾಮಿ ನಡುವಿನ ಸಂಬಂಧ ಏನೆಂದು ಎಲ್ಲರಿಗೂ ಗೊತ್ತು. ಆದರೆ ಮಾಧ್ಯಮಗಳು ಪ್ರಶ್ನಿಸಿದಾಗ...

Loading...