Sunday, 07 Mar, 9.33 am Karnataka News Online

ಸಿನೆಮಾ
ಬಿಗ್ ಬಾಸ್ ನಟನಿಗೆ ಅವಕಾಶ ಕೊಟ್ಟ ನಾಗಾರ್ಜುನ್

ಹೈದರಾಬಾದ್ : ಆ ನಟ ಬೇರೆ ಯಾರು ಅಲ್ಲ. ತೆಲುಗು ಬಿಗ್ ಬಾಸ್ 4ರ ವಿಜೇತ ಅಭಿಜಿತ್ ದುಡ್ಡಲಾ. ಇವರು ನಾಗಾರ್ಜುನ್ ನಿರ್ಮಾಣದ ಯುವ ನಿರ್ದೇಶಕರೊಂದಿಗೆ ಚಿತ್ರ ಮಾಡಲಿದ್ದಾರೆ.

ನಟ ವೈಷ್ಣವ್ ತೇಜ್ ಬಳಿಕ ನಟ, ನಿರ್ಮಾಪಕ ನಾಗಾರ್ಜುನ್ ಅವರು ಮತ್ತೊಬ್ಬ ಯುವ ನಟನನ್ನು ಅನ್ನಪೂರ್ಣ ಸ್ಟುಡಿಯೋಸ್ ಗೆ ಸ್ವಾಗತಿಸಲು ಸಜ್ಜಾಗಿದ್ದಾರೆ.

ಈ ಚಿತ್ರದ ಕುರಿತು ಅಧಿಕೃತ ಪ್ರಕಟಣೆ ಶೀಘ್ರದಲ್ಲಿಯೇ ಹೊರಬೀಳಲಿದೆ ಎನ್ನಲಾಗಿದೆ. ಅಭಿಜಿತ್ ದುಡ್ಡಲಾ ಅವರು ಈಗಾಗಲೇ ಕೆಲವು ವೆಬ್ ಸರಣಿಗಳ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Karnataka News Online
Top