ಕರ್ನಾಟಕ ಟಿವಿ
ಅನಂತ ಪದ್ಮನಾಭ ದೇವಸ್ಥಾನದ 7ನೇ ಬಾಗಿಲನ್ನು ಏಕೆ ತೆಗಿಯಲಾಗುವುದಿಲ್ಲ ಗೊತ್ತೇ..?
ದೇಶದ ಶ್ರೀಮಂತ ದೇವಸ್ಥಾನಗಳಲ್ಲಿ ಅನಂತ ಪದ್ಮನಾಭ ದೇವಸ್ಥಾನ ಕೂಡ ಒಂದು. ಈ ದೇವಸ್ಥಾನದ 7ನೇ ಬಾಗಿಲನ್ನು ತೆರೆಯಲು ಹಲವರು ಪ್ರಯತ್ನಿಸಿದರೂ ಆ ಪ್ರಯತ್ನ ಸಫಲವಾಗಲಿಲ್ಲ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಕೆಲ ವರ್ಷಗಳ ಹಿಂದಷ್ಟೇ ಸಂಪದ್ಭರಿತ ದೇವಸ್ಥಾನವೆಂದೇ ಪ್ರಸಿದ್ಧವಾದ ಅನಂತ ಪದ್ಮನಾಭ ದೇವಸ್ಥಾನದಲ್ಲಿ 6ನೇ ಸಂಖ್ಯೆಯ ಬಾಗಿಲನ್ನು ತೆಗೆಯಲಾಗಿತ್ತು. ಅದರಲ್ಲಿ ಚಿನ್ನದ ಸರಪಳಿ, ವಿಭಿನ್ನ ರೀತಿಯ ವಜ್ರಗಳು, 1,32,000 ಕೋಟಿ ಮೌಲ್ಯದ ವಿಷ್ಣುವಿನ ಮೂರ್ತಿ ಕೂಡ ಸಿಕ್ಕಿತ್ತು.
ಈ ಕಾರಣಕ್ಕೆ 7ನೇ ಸಂಖ್ಯೆಯ ಬಾಗಿಲನ್ನೂ ಕೂಡ ತೆಗೆಯಬೇಕೆಂದು ನಿರ್ಧರಿಸಲಾಯಿತು. ಆದ್ರೆ ಈ ಬಗೆಗಿನ ಇತಿಹಾಸ ತಿಳಿದ ತಜ್ಞರು, ಆ ಕೆಲಸಕ್ಕೆ ಮುಂದಾಗಲಿಲ್ಲ. ಏಕೆಂದರೆ, ಹಲವು ವರ್ಷಗಳ ಹಿಂದೆ 7ನೇ ಸಂಖ್ಯೆಯ ಬಾಗಿಲನ್ನು ತೆಗೆಯುವ ಕೆಟ್ಟ ಕುತೂಹಲದ ಪ್ರಯತ್ನವನ್ನ ವ್ಯಕ್ತಿಯೋರ್ವ ಮಾಡಿದ್ದ. ಆಗ ಆತನಿಗೆ ಎರಡು ವಿಷಸರ್ಪಗಳು ಕಚ್ಚಿ ಸಾಯಿಸಿದ್ದವು.
7ನೇ ಸಂಖ್ಯೆಯ ಬಾಗಿಲ ಮೇಲೆ ಎರಡು ಸರ್ಪದ ಚಿತ್ರಗಳಿದೆ. ಇದೇ ಸರ್ಪಗಳು ಈ ರೂಮಿನಲ್ಲಿರುವ ಚಿನ್ನಾಭರಣವನ್ನು, ವಜ್ರ ವೈಢೂರ್ಯವನ್ನು ಕಾಪಾಡುತ್ತಿದೆ ಎಂಬ ನಂಬಿಕೆ ಇದೆ. ಇದಕ್ಕೆ ಆಸೆ ಬಿಟ್ಟು ಹೋದವರಿಗೆ ಸಾವು ತಂದುಕೊಡುವುದು ಕೂಡ ಈ ಸರ್ಪಗಳೇ ಎಂದು ಹೇಳಲಾಗುತ್ತದೆ.
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754