Dailyhunt
ಎಂದಿಗೂ ಇಂಥ ತಪ್ಪುಗಳನ್ನ ಮಾಡ್ಬೇಡಿ, ಹೀಗೆ ಮಾಡಿದ್ರೆ ದಾರಿದ್ರ್ಯ, ಕಲಹ ಖಚಿತ..!

ಎಂದಿಗೂ ಇಂಥ ತಪ್ಪುಗಳನ್ನ ಮಾಡ್ಬೇಡಿ, ಹೀಗೆ ಮಾಡಿದ್ರೆ ದಾರಿದ್ರ್ಯ, ಕಲಹ ಖಚಿತ..!

Karnataka TV 5 years ago

ನಾವು ಬಳಸುವ ಹಲವಾರು ವಸ್ತುಗಳು ನಮ್ಮ ಮನೆಯ ಅದೃಷ್ಟ ದುರಾದೃಷ್ಟಗಳಿಗೆ ಕಾರಣವಾಗಿರುತ್ತದೆ. ಅಂಥ ವಸ್ತುಗಳಲ್ಲಿ ಒಂದಾದ ಕನ್ನಡಿ ಬಗ್ಗೆ ಇವತ್ತು ಕೆಲ ಮಾಹಿತಿಗಳನ್ನ ನೀಡಲಿದ್ದೇವೆ.

ನಾವು ಬಳಸೋ ಕನ್ನಡಿಯನ್ನ ಇಂಥ ದಿಕ್ಕಿನಲ್ಲೇ ಇಡಬೇಕು ಅನ್ನೋ ಪದ್ಧತಿ ಇದೆ. ಆದ್ರೆ ಇಂದಿನ ಜನ ಅದೆಲ್ಲಾ ಎಲ್ಲಿ ಫಾಲೋ ಮಾಡ್ತಾರೆ. ಎಲ್ಲಿ ಜಾಗವಿರುತ್ತೋ ಅಲ್ಲಿ ಕನ್ನಡಿ ಇಟ್ಟುಬಿಡ್ತಾರೆ. ಆದ್ರೆ ಕನ್ನಡಿ ಇಡೋದಕ್ಕೆ ಅದರದ್ದೇ ಆದ ನೀತಿ ನಿಯಮಗಳಿದೆ.

ಗಂಡ ಹೆಂಡತಿ ಮಲಗುವ ಜಾಗದಲ್ಲಿ, ತಲೆ ಇರಿಸುವ ಭಾಗದಲ್ಲಿ ಕನ್ನಡಿಯನ್ನ ಇರಿಸಿದ್ದರೆ, ಪ್ರತಿನಿತ್ಯ ಮನೆಯಲ್ಲಿ ಕಲಹ ಉಂಟಾಗುತ್ತದೆ. ಇನ್ನು ಬೆಳಿಗ್ಗೆ ಎದ್ದ ತಕ್ಷಣ ಮುಖ ತೊಳಿಯದೇ, ದೇವರಿಗೆ ನಮಸ್ಕರಿಸದೇ ಕನ್ನಡಿ ನೋಡುವ ಅಭ್ಯಾಸ ನಿಮಗಿದ್ದರೆ, ಅದನ್ನ ಇಂದೇ ಬಿಟ್ಟುಬಿಡಿ. ಇಲ್ಲವಾದರೆ ದಿನಪೂರ್ತಿ ನಷ್ಟ, ಕಷ್ಟಗಳೇ ಇರುತ್ತದೆ.

ಅಂದುಕೊಂಡ ಕೆಲಸ ಯಾವುದೂ ಪರಿಪೂರ್ಣವಾಗುವುದಿಲ್ಲ. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ.

ಇಷ್ಟೇ ಅಲ್ಲದೇ, ರಾತ್ರಿ ಮಲಗುವ ವೇಳೆ ಕನ್ನಡಿ ನೋಡಿ ಮಲಗಕೂಡದು. ಹೀಗೆ ಮಾಡಿದರೆ ನಿಮಗೆ ಕೆಟ್ಟ ಕನಸು ಬೀಳುವ ಸಾಧ್ಯತೆ ಇರುತ್ತದೆ. ಇನ್ನು ಕನ್ನಡಿಯನ್ನ ಹೊರಗಿನ ಕೋಣೆ ಅಥವಾ ಹಾಲ್‌ನಲ್ಲಿರಿಸಿ. ಆದ್ರೆ ಮಲಗುವ ಕೋಣೆಯಲ್ಲಿ ಮಾತ್ರ ಕನ್ನಡಿಯನ್ನಿರಿಸಬೇಡಿ.

ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶುಕ್ಲಾಚಾರ್ಯು ಗುರೂಜಿ, ದೂರವಾಣಿ ಸಂಖ್ಯೆ: 9886868111
ನಿಮ್ಮ ಸಮಸ್ಯೆಗಳಾದ ಸ್ತ್ರೀ ಪುರುಷ ವಶೀಕರಣ, ಗಂಡ ಹೆಂಡತಿ ಸಮಸ್ಯೆ, ಸಾಲಬಾಧೆ, ವ್ಯಾಪಾರ, ಶತ್ರುನಾಶ, ಮಾಟಮಂತ್ರ, ಜನವಶ, ಧನವಶ ಯಾವುದೇ ಸಮಸ್ಯೆಗಳಿದ್ದರೂ ಕೇವಲ ಮೂರು ದಿನಗಳಲ್ಲಿ ಪರಿಹಾರ..

Dailyhunt
Disclaimer: This content has not been generated, created or edited by Dailyhunt. Publisher: Karnataka TV