Dailyhunt
Haveri: ಶಿಗ್ಗಾವಿ ಪಟ್ಟಣದಲ್ಲಿ ಪೊಲೀಸ್ ಅಧಿಕಾರಿಗಳಿಂದ ಟ್ರಾಫಿಕ್ ರೂಲ್ಸ್ ಜಾಗೃತಿ

Haveri: ಶಿಗ್ಗಾವಿ ಪಟ್ಟಣದಲ್ಲಿ ಪೊಲೀಸ್ ಅಧಿಕಾರಿಗಳಿಂದ ಟ್ರಾಫಿಕ್ ರೂಲ್ಸ್ ಜಾಗೃತಿ

Karnataka TV 2 weeks ago

Haveri News: ಹಾವೇರಿ : ನಗರದಲ್ಲಿ ಅಡ್ಡಾದಿಡ್ಡಿ ವಾಹನ ಚಲಾಯಿಸಿ, ಸಾರ್ವಜನಿಕರಿಗೆ ಉಪದ್ರ ನೀಡುವವರ ವಿರುದ್ಧ ಪೋಲೀಸರು ಕ್ರಮ ಕೈಗ"ಳ್ಳಲು ಮುಂದಾಗಿದ್ದಾರೆ.

ಶಿಗ್ಗಾವಿ ಪಟ್ಟಣದಲ್ಲಿ ಪೊಲೀಸ್ ಅಧಿಕಾರಿಗಳು ಟ್ರಾಫಿಕ್ ರೂಲ್ಸ್ ಜಾಗೃತಿಗೆ ಮುಂದಾಗಿದ್ದಾರೆ.

ಹಾಗಾಗಿ ಇನ್ನು ಮುಂದೆ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದ್ರೆ, ಫೈನ್ ಬೀಳುತ್ತದೆ. ಅಲ್ಲದೇ, ವಾಹನಗಳನ್ನು ಹೇಗೆ ಬೇಕೋ ಹಾಗೆ ಚಲಾಯಿಸದೇ, ಎಲ್ಲಿ ಬೇಕೋ ಅಲ್ಲಿ ಪಾರ್ಕ್ ಮಾಡದೇ ಶಿಸ್ತು ಕಾಪಾಡಲೇಬೇಕಾಗಿದೆ.

ಸರ್ಕಲ್, ರಸ್ತೆ ಅಕ್ಕ ಪಕ್ಕ, ಫುಟ್ಪಾತ್ ನಲ್ಲಿ ವಾಹನವನ್ನು ನಿಲ್ಲಿಸಿದರೆ ದಂಡ ಹಾಕಲಾಗುತ್ತದೆ. ಪಟ್ಟಣದ ಚೆನ್ನಮ್ಮ ವೃತ್ತ, ಹಳೆ ಬಸ್ ಸ್ಟ್ಯಾಂಡ್ ಮಾರ್ಗ, ಹೊಸ ಬಸ್ ಸ್ಟಾಂಡ್ ಮಾರ್ಗದಲ್ಲಿ ಈಗಾಗಲೇ ಟಪ್ ರೂಲ್ಸ್ ಜಾರಿಯಾಗಿದೆ.

ಶಿಗ್ಗಾವಿ ಸಿಪಿಐ ವೀರಭದ್ರಯ್ಯ ಹಿರೇಮಠ ಅವರು ಈ ರೂಲ್ಸ್ ಜಾರಿ ಮಾಡಿದ್ದು, ಸಾರ್ವಜನಿಕರಿಗೆ ಸುಗಮ ಸಂಚಾರ ವ್ಯವಸ್ಥೆ ಮಾಡಲು ಟ್ರಾಫಿಕ್ ಸಮಸ್ಯೆ ನಿಯಂತ್ರಣಕ್ಕೆ ಕ್ರಮ ಜಾರಿ ಮಾಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Karnataka TV