Dailyhunt
ಮನೆ ಯಜಮಾನನ ಸ್ವಭಾವ ಹೀಗಿದ್ದರೆ ಆ ಮನೆ ಎಂದೂ ಉದ್ಧಾರವಾಗುವುದಿಲ್ಲಾ..!

ಮನೆ ಯಜಮಾನನ ಸ್ವಭಾವ ಹೀಗಿದ್ದರೆ ಆ ಮನೆ ಎಂದೂ ಉದ್ಧಾರವಾಗುವುದಿಲ್ಲಾ..!

Karnataka TV 5 years ago

ಒಂದು ಕುಟುಂಬದ ಒಳಿತು ಕೆಡುಕು ಆ ಮನೆಯ ಯಜಮಾನನ ಸ್ವಭಾವದ ಮೇಲೆ ಅವಲಂಬಿತವಾಗಿರುತ್ತದೆ. ಆತ ಹೇಗೆ ಜೀವನ ನಡೆಸುತ್ತಾನೋ ಅದರ ಮೇಲೆ ಮನೆ ಜನರ ಕಷ್ಟ ನಷ್ಟ, ಶುಭ ಲಾಭಗಳು ಅವಲಂಬಿತವಾಗಿರುತ್ತದೆ.

ಹಾಗಾದ್ರೆ ಮನೆ ಯಜಮಾನ ಯಾವ ರೀತಿ ಜೀವನ ನಡೆಸಬೇಕು. ಯಾವ ರೀತಿ ಜೀವನ ನಡೆಸಿದ್ರೆ ಆತನಿಗೆ ಒಳ್ಳೆಯದಾಗತ್ತೆ. ಆತ ಮಾಡುವ ತಪ್ಪುಗಳಾದ್ರೂ ಏನು, ಅಂಥ ತಪ್ಪುಗಳಿಂದ ಆಗುವ ಅನಾಹುತಗಳಾದ್ರೂ ಏನು ಅನ್ನೋ ಬಗ್ಗೆ ತಿಳಿಯೋಣ.

ಜನ ದುಡಿಯೋದೇ ಹೊಟ್ಟೆಗಾಗಿ, ಹಾಗಾಗಿ ಅನ್ನಪೂರ್ಣೆಶ್ವರಿಯ ಆಶೀರ್ವಾದ ನಿಮ್ಮ ಮೇಲಿರಬೇಕು ಅಂದ್ರೆ, ಅನ್ನದ ಮೇಲೆ ಸಿಟ್ಟು ತೋರಿಸಬೇಡಿ. ಊಟ ಮಾಡುವಾಗ ಅರ್ಧಕ್ಕೆ ಬಿಟ್ಟು ಹೋಗುವುದು. ಅನ್ನ ಬೇರೆಯವರ ಮೈ ಮೇಲೆ ಚೆಲ್ಲುವುದು, ಊಟಕ್ಕೆ ಕುಳಿತಾಗ ಸಿಟ್ಟು ಮಾಡುವುದು, ಬಯ್ಯುವುದು, ಅಡುಗೆಕೋಣೆಗೆ ಚಪ್ಪಲಿ ಹಾಕಿಕೊಂಡು ಹೋಗುವುದು, ಇತ್ಯಾದಿ ಕೆಲಸಗಳನ್ನ ಮಾಡುವುದರಿಂದ ಅನ್ನಪೂರ್ಣೆಯ ಶಾಪಕ್ಕೆ ಗುರಿಯಾಗುತ್ತೀರಿ.

ಮನೆಯ ಯಜಮಾನ ಕೆಲಸಕ್ಕೆ, ಅಥವಾ ವ್ಯಾಪಾರ ವ್ಯವಹಾರಕ್ಕೆ ಹೋಗುವಾಗ ಹಣೆಗೆ ತಿಲಕವನ್ನಿಟ್ಟು ತೆರಳಬೇಕು. ಇದು ನಿಮ್ಮನ್ನ ದೃಷ್ಟಿದೋಷದಿಂದ ಕಾಪಾಡುತ್ತದೆ. ನೀವು ದುಡಿದ ದುಡ್ಡು ನಿಮ್ಮ ಬಳಿ ಉಳಿಯಬೇಕು, ಖರ್ಚು ವೆಚ್ಚಗಳು ಜಾಸ್ತಿಯಾಗಬಾರದು ಎಂದಾದಲ್ಲಿ ಹಣೆಗೆ ತಿಲಕವನ್ನಿಟ್ಟು ಹೊರಗೆ ಹೋಗಬೇಕು.

ಇನ್ನು ನಿಮ್ಮ ಮನೆಯ ಹೆಣ್ಣುಮಕ್ಕಳು ಕಣ್ಣೀರು ಹಾಕದಂತೆ ನೋಡಿಕೊಳ್ಳಿ. ಹೆಣ್ಣುಮಕ್ಕಳಿಗೆ ಪದೇ ಪದೇ ಬಯ್ಯುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದನ್ನೆಲ್ಲ ಮಾಡಿದ್ರೆ, ಅಂಥ ಮನೆಗೆ, ಮನೆ ಜನರಿಗೆ ಎಂದೂ ಒಳಿತಾಗುವುದಿಲ್ಲ. ಅಲ್ಲದೇ ಹೆಣ್ಣು ಮಕ್ಕಳಿಗೆ ಹೊಡೆಯುವುದು, ಒದೆಯುವುದೆಲ್ಲ ಮಾಡಿದ್ರೆ ನಿಮಗೆ ಸ್ತ್ರೀ ಶಾಪ ತಟ್ಟುತ್ತದೆ. ಆದ್ದರಿಂದ ಹೆಣ್ಣು ಮಕ್ಕಳ ಕಣ್ಣೀರಿನ ಶಾಪ ತಾಗದಂತೆ ಕಾಳಜಿ ವಹಿಸಿ.

ಮಂಗಳಮುಖಿಯರೊಂದಿಗೆ ಅನುಚಿನ ವರ್ತನೆ ಮಾಡುವುದಾಗಲಿ, ಅವಾಚ್ಯ ಶಬ್ದಗಳಿಂದ ನಿಂದಿಸುವುದಾಗಲಿ ಮಾಡಬೇಡಿ. ಮಂಗಳಮುಖಿಯರ ಶಾಪ ಕೂಡ ಮನುಷ್ಯನ ಅವನತಿಗೆ ಕಾರಣವಾಗುತ್ತದೆ.

ನಿಮ್ಮ ಸಮಸ್ಯೆ ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ. ಕೇವಲ 48 ಗಂಟೆಯಲ್ಲಿ ಶಾಶ್ವತ ಪರಿಹಾರ. ನಂ1. ವಶೀಕರಣ ಸ್ಪೆಶಲಿಸ್ಟ್. ಸ್ತ್ರೀ ಪುರುಷ ವಶೀಕರಣ. ಗಂಡ ಹೆಂಡತಿ ಸಮಸ್ಯೆ, ಶತ್ರು ನಾಶ, ಜನವಶ, ಧನವಶ, ನಿಮ್ಮ ಜೀವನದ ಅನೇಕ ಸಮಸ್ಯೆಗಳಿಗೆ 8 ಗಂಟೆಯಲ್ಲಿ ಶಾಶ್ವತ ಪರಿಹಾರ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯರು , ಪಂಡಿತ್ ಶ್ರೀನಿವಾಸ್ ಗುರೂಜಿ
ದೂರವಾಣಿ ಸಂಖ್ಯೆ: 9964855888

Dailyhunt
Disclaimer: This content has not been generated, created or edited by Dailyhunt. Publisher: Karnataka TV