ಕರ್ನಾಟಕ ಟಿವಿ
ವಾಮಾಚಾರಕ್ಕೊಳಗಾದ ವ್ಯಕ್ತಿಯಲ್ಲಿ ಇಂಥ ಬದಲಾವಣೆಗಳಾಗುತ್ತದೆ ನೋಡಿ..

ನಾವು ಈ ಮೊದಲೇ ವಾಮಾಚಾರ ಮಾಡಲು, ಕೆಲವರು ಊಟದಲ್ಲಿ ಮದ್ದು ಹಾಕಿ ಕೊಡುತ್ತಾರೆ. ಹಾಗಾಗಿ ಗ್ರಹಣ, ಹುಣ್ಣಿಮೆ, ಅಮವಾಸ್ಯೆ, ಮಂಗಳವಾರ ಮತ್ತು ಶನಿವಾರದಂದು ಯಾರ ಮನೆಯಲ್ಲೂ ಊಟ ಮಾಡಬಾರದು ಅಂತಾ ಹೇಳಿದ್ದೆವು. ಇವತ್ತು ವಾಮಾಚಾರಕ್ಕೊಳಗಾದ ವ್ಯಕ್ತಿ ಹೇಗಿರುತ್ತಾನೆ..? ಅವನಲ್ಲಾಗುವ ಬದಲಾವಣೆಗಳೇನು ಅಂತಾ ನೋಡೋಣ ಬನ್ನಿ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಮೊದಲನೇಯದಾಗಿ ಆ ವ್ಯಕ್ತಿ ಮನೆಯವರ ಜೊತೆ ಮಾತನಾಡುವುದನ್ನು ನಿಧಾನವಾಗಿ ನಿಲ್ಲಿಸುತ್ತಾನೆ. ತನ್ನಷ್ಟಕ್ಕೇ ತಾನಿರಲು ಬಯಸುತ್ತಾನೆ. ಆತನ ಹಾವಭಾವ ಬದಲಾಗುತ್ತದೆ. ಕೆಲಸಕ್ಕೆ, ಅಥವಾ ಶಾಲಾ ಕಾಲೇಜಿಗೆ ಹೋದರೆ ಅಲ್ಲಿ ಕೆಲಸದ ಮೇಲೆ ಗಮನವಿರುವುದಿಲ್ಲ. ಮನೆಯಲ್ಲಿ ಸರಿಯಾಗಿ ಊಟ ಮಾಡಲಾಗುವುದಿಲ್ಲ. ಬರೀ ನಿದ್ದೆಯ ಗುಂಗಲ್ಲಿರುತ್ತಾನೆ. ಆತನಲ್ಲಿ ಬದುಕಲು ಆಸೆಯಿರುವುದಿಲ್ಲ.
ಎರಡನೇಯದಾಗಿ ಆತ ಎಷ್ಟೇ ದೇವರ ಭಕ್ತನಾಗಿದ್ದರೂ, ವಾಮಾಚಾರದ ನಂತರ ಆತನಿಗೆ ದೇವರ ಮೇಲಿನ ಭಕ್ತಿ ಹೊರಟು ಹೋಗುತ್ತದೆ. ಆತ ಎಷ್ಟೇ ಒತ್ತಾಯಿಸಿದರೂ, ಪೂಜೆ ಮಾಡುವುದಿಲ್ಲ, ದೇವಸ್ಥಾನಕ್ಕೆ ಹೋಗುವುದಿಲ್ಲ. ದೇವರ ದಾರ ಕಟ್ಟಿದರೆ, ಕಟ್ಟಿಸಿಕೊಳ್ಳುವುದಿಲ್ಲ. ಹೂವು ಪ್ರಸಾದ ಇವ್ಯಾವುದು ಅವನಿಗೆ ಇಷ್ಟವಾಗುವುದಿಲ್ಲ. ಆತ ಸಂಪೂರ್ಣ ನಾಸ್ತಿಕನಾಗುತ್ತಾನೆ.
ಮೂರನೇಯದಾಗಿ ಆತನ ಆರೋಗ್ಯ ದಿನೇ ದಿನೇ ಹದಗೆಡುತ್ತದೆ. ಊಟ ತಿಂಡಿ ಸರಿಯಾಗಿ ಮಾಡುವುದಿಲ್ಲ. ತಿಂದ ಊಟ ತಿಂಡಿಯೆಲ್ಲ ವಾಂತಿ ಬೇಧಿಯ ಮೂಲಕ ಹೋಗುತ್ತದೆ. ಇದೇ ರೀತಿ ಆರೋಗ್ಯ ಕ್ಷಿಣಿಸುತ್ತ ಹೋಗುತ್ತದೆ. ಆಸ್ಪತ್ರೆಗೆ ಸೇರಿಸಿದರೂ ಆತ ಗುಣವಾಗುವುದಿಲ್ಲ.
ಹಾಗಾಗಿ ಉತ್ತಮ ವಾಮಾಚಾರ ಗೊತ್ತಿರುವ ವ್ಯಕ್ತಿಯಿಂದ ಪೂಜೆ ಮಾಡಿಸಿ, ಮದ್ದು ತೆಗಿಸಬೇಕು. ಮನೆ ಜನ ಹನುಮಾನ್ ಚಾಲೀಸಾ ಪಠಿಸಬೇಕು. ಅಥವಾ ಕೇಳಬೇಕು. ಮಂಗಳವಾರ ಅಥವಾ ಶನಿವಾರದಂದು ಹನುಮಂತನ ದೇವಸ್ಥಾನಕ್ಕೆ ಹೋಗಿ, ವೀಳ್ಯದೆಲೆ ಅಥವಾ ತುಳಸಿ ಎಲೆಯ ಮಾಲೆ ಅರ್ಪಿಸಬೇಕು.
ದೇವಸ್ಥಾನದಿಂದ ನಿಂಬೆ ಹಣ್ಣು ಮತ್ತು ಕೆಂಪು ದಾರವನ್ನು ಪೂಜಿಸಿ ಮನೆಗೆ ತಂದು, ವಾಮಾಚಾರಕ್ಕೊಳಗಾದ ವ್ಯಕ್ತಿಗೆ ಕಟ್ಟಬೇಕು. ಮತ್ತು ನಿಂಬೆ ಹಣ್ಣನ್ನು ದೇವರ ಕೋಣೆಯಲ್ಲಿರಿಸಬೇಕು. ಹೀಗೆ ಮಾಡಿದ್ದಲ್ಲಿ, ವಾಮಾಚಾರದ ಪ್ರಭಾವ ಕಡಿಮೆಯಾಗುತ್ತದೆ. ಇನ್ನು ವಾಮಾಚಾರವನ್ನ ತೆಗೆಸಿಹಾಕಿದ ಮೇಲೆ ಗುರುವಿನಿಂದ ಲಲಿತಾ ಸಹಸ್ರನಾಮ ಅಥವಾ ವಿಷ್ಣು ಸಹಸ್ರನಾಮವನ್ನು ಕಲಿತು, ಪಠಿಸಬೇಕು.
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754