ಎಲ್ಲಾ ಸುದ್ದಿ
ಯಾವ ರಾಜ್ಯದಲ್ಲಿಂದು ಎಷ್ಟು ಜನರಿಗೆ ಕೊರೋನಾ ಪಾಸಿಟಿವ್?

masthmagaa.com:
ಕೇರಳದಲ್ಲಿಂದು ಅತಿ ಹೆಚ್ಚು ಕೊರೋನಾ ಪ್ರಕರಣಗಳು ದೃಢಪಟ್ಟಿವೆ. ಈ ಪಟ್ಟಿಯಲ್ಲಿ ದೆಹಲಿ ಎರಡನೇ ಸ್ಥಾನದಲ್ಲಿದೆ. ಉಳಿದಂತೆ ಯಾವ ರಾಜ್ಯದಲ್ಲಿ ಎಷ್ಟು ಪಾಸಿಟಿವ್ ಕೇಸ್ಗಳು ವರದಿಯಾಗಿವೆ ಅನ್ನೋದು ಇಲ್ಲಿದೆ ನೋಡಿ..
ಕೇರಳ - 6,316
ದೆಹಲಿ - 3,944
ರಾಜಸ್ಥಾನ - 1,990
ಉತ್ತರಪ್ರದೇಶ - 1,799
ಹರಿಯಾಣ - 1,607
ಕರ್ನಾಟಕ - 1,440
ತಮಿಳುನಾಡು - 1,428
ಆಂಧ್ರಪ್ರದೇಶ - 663
ಪಂಜಾಬ್ - 604
ತೆಲಂಗಾಣ - 565
ಉತ್ತರಾಖಂಡ್ - 516
-masthmagaa.com
Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Masth Magaa