Sunday, 06 Dec, 11.30 am Megamedia News

ಪ್ರಮುಖ ಸುದ್ದಿಗಳು
ದಿನ ಭವಿಷ್ಯ : ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ಅವರಿಂದ ದ್ವಾದಶ ರಾಶಿ ಫಲಗಳ ಮಾರ್ಗದರ್ಶನ

ಶ್ರೀ ಮಂಜುನಾಥ ಸ್ವಾಮಿ ಸ್ಮರಣೆ ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150

ಮೇಷ ರಾಶಿ
ಮನೆಗೆ ಬಂಧುಮಿತ್ರರ ಆಗಮನ ಆಗುವ ಸಾಧ್ಯತೆ ಇದೆ. ಜಾಣ್ಮೆಯಿಂದ ಕೆಲಸವನ್ನು ಪಡೆಯಲು ಮುಂದಾಗಿ. ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ಮೂಡಲಿದೆ. ಕೆಲವರು ನಿಮ್ಮನ್ನು ದುರುಪಯೋಗಪಡಿಸಿಕೊಳ್ಳ ಬಹುದು ಆದಷ್ಟು ಎಚ್ಚರದಿಂದಿರಿ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಕುಟುಂಬದ ವಿಷಯಗಳಿಂದ ಮಾನಸಿಕ ಕ್ಲೇಶಗಳು ಹೆಚ್ಚಾಗುವ ಸಾಧ್ಯತೆ. ಸ್ನೇಹಿತರೊಡನೆ ಮೋಜಿನ ಕೂಟಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ನಿಮ್ಮ ಮಕ್ಕಳೊಂದಿಗೆ ಕಾಲಕಳೆಯುವ ಹಾಗೂ ಅವರಿಗೆ ಇಷ್ಟದ ಕೆಲಸವನ್ನು ಮಾಡಿಕೊಡುವ ಸಂದರ್ಭ ಎದುರಾಗುತ್ತದೆ. ಆತ್ಮೀಯರೊಡನೆ ಮನಸ್ತಾಪ ಆಗುವ ಸಾಧ್ಯತೆ ಇದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ನೆಂಟರಿಷ್ಟರ ಆಗಮನದಿಂದ ಖರ್ಚಿನ ಬಾಬ್ತು ಹೆಚ್ಚಳವಾಗಬಹುದು. ನಿಮ್ಮ ಕೆಲವು ವಿಷಯಗಳಿಗೆ ಸಂಗಾತಿಯಿಂದ ತಡೆಯಾಗುವ ಸಾಧ್ಯತೆ ಕಂಡುಬರುತ್ತದೆ. ಇತರರನ್ನು ನಂಬಿ ಸುಲಭವಾಗಿ ಮೋಸಗೊಳಗಾಗಲಿದ್ದೀರಿ ಆದಷ್ಟು ಎಚ್ಚರಿಕೆಯಿಂದಿರಿ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ನಿಮ್ಮ ಮನಸ್ಸಿನಲ್ಲಿರುವ ಹೊಸ ಕಾರ್ಯ ಆರಂಭ ಮಾಡುವ ಮುನ್ನ ಅದರ ಸಾಧ್ಯಾಸಾಧ್ಯತೆ ಹಾಗೂ ಲಾಭಾಂಶವನ್ನು ಪೂರ್ಣ ಪ್ರಮಾಣದ ಲೆಕ್ಕಾಚಾರ ಮಾಡಿ ಮುಂದೆ ಕೈಹಾಕಿ. ವಾದ-ವಿವಾದಗಳಿಂದ ಬುದ್ದಿವಂತರಾಗಿ ನೀವು ಕಾಣಬಹುದು ಆದರೆ ಸತ್ಯ ಸುಳ್ಳು ಎರಡನ್ನು ಸಹ ಒಪ್ಪಿಕೊಳ್ಳಿ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ನಿಮಗಿಂತ ಕೆಳಮಟ್ಟದವರನ್ನು ತಾತ್ಸಾರದಿಂದ ನೋಡಿದರೆ ಅದು ನಿಮ್ಮ ಬುದ್ಧಿಗೆ ಮಂಕು ಕವಿದಿದೆ ಎಂಬ ಅರ್ಥ, ಮನುಷ್ಯತ್ವ ಹಾಗೂ ಮಾನವೀಯತೆ ಎಂಬುದು ಬದುಕಿನ ಭಾಗ ಎಂಬುದನ್ನು ಮನಗಾಣಿ. ಕುಟುಂಬದಲ್ಲಿ ಹೊಂದಾಣಿಕೆ ಸಾಧಿಸಲು ಪ್ರಯತ್ನ ಪಡುವುದು ಒಳ್ಳೆಯದು.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಕೆಲವು ತಪ್ಪುಗಳು ನಿಮಗೆ ಜೀವನದ ಪಾಠ ಕಲಿಸಬಹುದು ಆದರೆ ತಪ್ಪುಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳುವುದು ಬಹಳ ಉತ್ತಮ. ನಿಮ್ಮ ನಡೆಯಲ್ಲಿ ಹಿರಿಯರ ಬಗ್ಗೆ ವಿನಯತೆಯಿಂದ ವರ್ತಿಸುವುದು ಸೂಕ್ತ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಕುಟುಂಬದವರು ಹೆಚ್ಚುವರಿ ಜವಾಬ್ದಾರಿಯನ್ನು ನಿಮಗೆ ನೀಡಲಿದ್ದಾರೆ. ನಾವು ಆಡುವ ಮಾತುಗಳು ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ ಆದಕಾರಣ ಇನ್ನೊಬ್ಬರ ಮನಸ್ಸಿಗೆ ನೋವು ತರದ ಹಾಗೆ ಮಾತನಾಡುವುದು ಒಳ್ಳೆಯದು. ಹಿರಿಯರ ಹಿತಾಸಕ್ತಿಯನ್ನು ಕಡೆಗಣಿಸಬೇಡಿ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಆರ್ಥಿಕವಾಗಿ ಇಂದು ಬಹಳಷ್ಟು ತಕರಾರು ಬರಬಹುದಾಗಿದೆ ಹಾಗೂ ವ್ಯವಹಾರದಲ್ಲಿ ಹಿನ್ನಡೆ ಕಾಣಬಹುದು. ನಿಮ್ಮ ಸಹವಾಸ ದೋಷವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ. ಹೂಡಿಕೆಗಳಲ್ಲಿ ಜಾಗ್ರತೆಯಿಂದ ಕಾರ್ಯನಿರ್ವಹಿಸಿ. ಮಕ್ಕಳು ಇಂದು ಹಲವು ಪ್ರಶಸ್ತಿಗಳನ್ನು ತರಬಹುದು ಇದರಿಂದ ಕುಟುಂಬದಲ್ಲಿ ಸಂತೋಷ ಹೆಚ್ಚುತ್ತದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಸಭೆಗಳಲ್ಲಿ ಅಥವಾ ಗೋಷ್ಠಿಗಳಲ್ಲಿ ಭಾಗವಹಿಸುವಿರಿ, ಇದರಿಂದ ಹೊಸ ಒಡನಾಟ ನಿಮಗೆ ಸಿಗಲಿದೆ. ನಿಮ್ಮಿಂದ ಇಂದು ಅದ್ಭುತವಾದ ಕ್ರಿಯೆಗಳನ್ನು ಮಾಡಿ ತೋರಿಸುವ ಛಲ ಮೂಡಲಿದೆ. ಕುತೂಹಲಕಾರಿ ವಿಷಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ವೈಜ್ಞಾನಿಕ ಸಂಶೋಧನೆಗಳಲ್ಲಿ ಪ್ರಗತಿ ಇಂದು ಕಾಣಬಹುದು.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಆರ್ಥಿಕವಾಗಿ ಧನಲಾಭ ಆಗುವ ಸಾಧ್ಯತೆ ಇದೆ. ಪತ್ನಿಯೊಂದಿಗೆ ಕಳೆಯುವ ಸಮಯವು ವಿಶಿಷ್ಟ ಮತ್ತು ವಿನೂತನವಾಗಿ ನಿಮ್ಮ ಮನದಲ್ಲಿ ಉಳಿಯುತ್ತದೆ. ಕಠಿಣ ಕೆಲಸವನ್ನು ಸಹ ಸುಲಭವಾಗಿ ಮಾಡಿ ಮುಗಿಸುತ್ತೀರಿ. ಹಳೆಯ ಹೂಡಿಕೆಗಳಿಂದ ಲಾಭಾಂಶ ಹೆಚ್ಚಾಗಲಿದೆ. ಒಟ್ಟಾರೆಯಾಗಿ ಪ್ರಗತಿಯ ಅಮೃತ ಘಳಿಗೆ ಈದಿನ ಎಂಬುದು ತಪ್ಪಾಗಲಾರದು.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ದಾಖಲೆಗಳ ಬಗ್ಗೆ ಅವಶ್ಯಕ ಜಾಗೃತೆ ವಹಿಸುವುದು ಒಳ್ಳೆಯದು. ನಿಮ್ಮಲ್ಲಿ ಆವರಿಸಿಕೊಂಡಿರುವ ಚಂಚಲತೆಯನ್ನು ದೂರ ಮಾಡಿಕೊಳ್ಳಿ. ಯೋಜನೆಗಳಲ್ಲಿ ಚೈತನ್ಯ ತುಂಬಿಕೊಂಡು ಕಾರ್ಯ ಮಾಡಲು ಪ್ರಯತ್ನಿಸಿ, ಹಾಗೂ ಕೆಲವರ ಸಹಕಾರ ಪಡೆಯುವುದು ಉತ್ತಮ. ಹೊಸ ಕೆಲಸವನ್ನು ಒಪ್ಪಿಕೊಳ್ಳುವ ಮುನ್ನ ನಿಮ್ಮಿಂದ ಸಾಧ್ಯಾಸಾಧ್ಯತೆಯನ್ನು ಪರಿಶೀಲಿಸಿ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಸಂಗಾತಿಯೊಡನೆ ನಡೆಯುವ ಚರ್ಚೆಗಳು ವಿವಾದದಲ್ಲಿ ಅಂತ್ಯಗೊಳ್ಳುವ ಸಾಧ್ಯತೆ ಇದೆ ಆದಕಾರಣ ತಾಳ್ಮೆ ಇರಲಿ. ಆರ್ಥಿಕ ದೃಷ್ಟಿಯಿಂದ ಉತ್ತಮ ವಾತಾವರಣ ಇರಲಿದೆ. ಕುಟುಂಬಸ್ಥರ ಸಮಸ್ಯೆಯನ್ನು ಹಿರಿಯರ ಸಮ್ಮುಖದಲ್ಲಿ ಇತ್ಯರ್ಥ ಪಡಿಸಿಕೊಳ್ಳಿ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಹಣಕಾಸು, ಸಾಲಬಾದೆ, ಪ್ರೇಮ ವಿಚಾರ, ದಾಂಪತ್ಯ, ಶತ್ರುಬಾಧೆ, ಕೌಟುಂಬಿಕ ಸಮಸ್ಯೆ ಇನ್ನೂ ಹತ್ತು ಹಲವಾರು ಸಮಸ್ಯೆಗಳ ಪರಿಹಾರಕ್ಕಾಗಿ ಇಂದೇ ಕರೆ ಮಾಡಿ.
9945410150

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Megamedia News Kannada
Top