ದೇಶದಲ್ಲಿ ಬುಧವಾರ ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರವಾಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 83.69 ರೂ ಇದ್ದು, ಒಂದು ಲೀಟರ್ ಡೀಸೆಲ್ ದರ 74.63 ರೂ ಇದೆ. ನವದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ದರ 81.06 ರೂ ಇದ್ದು, ಪ್ರತಿ ಲೀಟರ್ ಡೀಸೆಲ್ ದರ 70.46 ರೂ ದಾಖಲಾಗಿದೆ. ಹೈದರಾಬಾದ್ ನಲ್ಲಿ ಒಂದು ಲೀಟರ್ ಪೆಟ್ರೋಲ್ ದರ 84.25 ರೂ ಇದ್ದು. ಪ್ರತಿ ಲೀಟರ್ ಡೀಸೆಲ್ ದರ 76.84 ರೂ ದಾಖಲಾಗಿದೆ.

