Dailyhunt
AMERICA-IRAN: ಇರಾನ್‌ಗೆ ಮುಖಭಂಗವಾಗಿ ಕದನ ವಿರಾಮಕ್ಕೆ ಅಂಗಲಾಚಿತ್ತು ಎಂದ ಅಮೆರಿಕ ರಕ್ಷಣಾ ಕಾರ್ಯದರ್ಶಿ

AMERICA-IRAN: ಇರಾನ್‌ಗೆ ಮುಖಭಂಗವಾಗಿ ಕದನ ವಿರಾಮಕ್ಕೆ ಅಂಗಲಾಚಿತ್ತು ಎಂದ ಅಮೆರಿಕ ರಕ್ಷಣಾ ಕಾರ್ಯದರ್ಶಿ

Navasamaja.com 1 week ago

ವಾಷಿಂಗ್ಟನ್:‌ ಅಮೆರಿಕದಭೀಕರದಾಳಿಯಿಂದಕಂಗೆಟ್ಟಿರುವಇರಾನ್ (America-Iran) ತೀವ್ರಮುಖಭಂಗಅನುಭವಿಸಿದೆಎಂದುಅಮೆರಿಕದರಕ್ಷಣಾಕಾರ್ಯದರ್ಶಿಪೀಟ್ಹೆಗ್ಸೆತ್ (Pete Hegseth) ಹೇಳಿದ್ದಾರೆ.

'ಆಪರೇಷನ್ಎಪಿಕ್ಫ್ಯೂರಿ'
ಬುಧವಾರಪೆಂಟಗನ್‌ನಲ್ಲಿನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , ಇರಾನ್‌ನ ಮಿಲಿಟರಿ ಶಕ್ತಿ ಮತ್ತು ನಾಯಕತ್ವ ಸಂಪೂರ್ಣವಾಗಿ ಹದಗೆಟ್ಟ ಹಿನ್ನೆಲೆಯಲ್ಲಿ ಬೇರೆ ದಾರಿಯಿಲ್ಲದೆ ಆ ದೇಶ ಎರಡು ವಾರಗಳ ಕದನ ವಿರಾಮಕ್ಕೆ ಒಪ್ಪಿಕೊಂಡಿದೆ ಎಂದು ತಿಳಿಸಿದ್ದಾರೆ . ಫೆಬ್ರವರಿ 28 ರಿಂದ ಆರಂಭವಾದ ' ಆಪರೇಷನ್ ಎಪಿಕ್ ಫ್ಯೂರಿ ' ಮೂಲಕ ಅಮೆರಿಕವು ಇರಾನ್ ಮೇಲೆ ನಿರ್ಣಾಯಕ ಮಿಲಿಟರಿ ವಿಜಯ ಸಾಧಿಸಿದೆ . ಕೇವಲ ಒಂದು ರಾತ್ರಿಯಲ್ಲಿ ಅಮೆರಿಕದ ಪಡೆಗಳು ಇರಾನ್‌ನ 800 ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ್ದು , ಆ ದೇಶದ ರಕ್ಷಣಾ ಕೈಗಾರಿಕಾ ಮೂಲಸೌಕರ್ಯಗಳನ್ನು ನೆಲಸಮಗೊಳಿಸಿವೆ . ಈ ದಾಳಿಯಿಂದಾಗಿ ಇರಾನ್‌ನ ಕ್ಷಿಪಣಿ ಯೋಜನೆಗಳು ಸಂಪೂರ್ಣವಾಗಿ ನಾಶವಾಗಿದ್ದು , ಇನ್ಮುಂದೆ ಆ ದೇಶಕ್ಕೆ ಕ್ಷಿಪಣಿಗಳು , ರಾಕೆಟ್‌ಗಳು ಅಥವಾ ಡ್ರೋನ್‌ಗಳನ್ನು ತಯಾರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೆಗ್ಸೆತ್ ವಿವರಿಸಿದ್ದಾರೆ .

ಇರಾನ್‌ನಹೊಸಸುಪ್ರೀಂಲೀಡರ್ಮೊಜ್ತಬಾಖಮೇನಿಅವರುಅಮೆರಿಕಮತ್ತುಇಸ್ರೇಲ್ನಡೆಸಿದದಾಳಿಯಲ್ಲಿತೀವ್ರವಾಗಿಗಾಯಗೊಂಡಿದ್ದಾರೆಎಂಬಸ್ಫೋಟಕಮಾಹಿತಿಯನ್ನುಹೆಗ್ಸೆತ್ಬಹಿರಂಗಪಡಿಸಿದ್ದಾರೆ. ಇರಾನ್‌ನಇಡೀನಾಯಕತ್ವವನ್ನುವ್ಯವಸ್ಥಿತವಾಗಿನಾಶಪಡಿಸಲಾಗಿದೆಮತ್ತುಇರಾನ್ಇನ್ನುಮುಂದೆಎಂದಿಗೂಪರಮಾಣುಅಸ್ತ್ರವನ್ನುಹೊಂದಲುಸಾಧ್ಯವಾಗದಂತೆಅಮೆರಿಕಖಚಿತಪಡಿಸಿಕೊಂಡಿದೆ. ಇರಾನ್‌ನಭವಿಷ್ಯಈಗಅಮೆರಿಕದಕೈಯಲ್ಲಿದೆ, ಇದೇಕಾರಣಕ್ಕೆಅವರುಮಾತುಕತೆಗೆ ಬರಬೇಕಾಯಿತುಎಂದುಅವರುಹೇಳಿದ್ದಾರೆ.

ಹರ್ಮೂಜ್ಜಲಸಂಧಿ ಮುಕ್ತಗೊಳಿಸಿದ ಇರಾನ್

ಪಾಕಿಸ್ತಾನದಮಧ್ಯಸ್ಥಿಕೆಯಲ್ಲಿಏರ್ಪಟ್ಟಿರುವಈಎರಡುವಾರಗಳಕದನವಿರಾಮವುಕೇವಲತಾತ್ಕಾಲಿಕವಾಗಿದ್ದು, ಇರಾನ್ನಿಯಮಗಳನ್ನುಉಲ್ಲಂಘಿಸಿದರೆಅಮೆರಿಕಪಡೆಗಳುಮತ್ತೆದಾಳಿನಡೆಸಲುಸಜ್ಜಾಗಿವೆ. ಸದ್ಯಹರ್ಮೂಜ್ಜಲಸಂಧಿಯನ್ನುಮುಕ್ತಗೊಳಿಸಲಾಗಿದ್ದು, ಇರಾನ್ಕದನವಿರಾಮದನಿಯಮಗಳನ್ನುಪಾಲಿಸುತ್ತಿದೆಯೇಎಂಬುದನ್ನುಗಮನಿಸಲುಅಮೆರಿಕದಪಡೆಗಳುಮಧ್ಯಪ್ರಾಚ್ಯದಲ್ಲಿಬೀಡುಬಿಟ್ಟಿರಲಿವೆ. ಇತ್ತಇರಾನ್ಜೊತೆಕದನವಿರಾಮಘೋಷಣೆಯಾಗಿದ್ದರೂ, ಇಸ್ರೇಲ್ಮಾತ್ರಲೆಬನಾನ್‌ನಲ್ಲಿರುವಹಿಜ್ಬುಲ್ಲಾನೆಲೆಗಳಮೇಲೆತನ್ನದಾಳಿಯನ್ನುತೀವ್ರಗೊಳಿಸಿದೆ. ಈಕದನವಿರಾಮವುಲೆಬನಾನ್‌ಗೆಅನ್ವಯಿಸುವುದಿಲ್ಲಎಂದುಇಸ್ರೇಲ್ಸ್ಪಷ್ಟಪಡಿಸಿರುವುದುಪರಿಸ್ಥಿತಿಯಗಂಭೀರತೆಯನ್ನುಹೆಚ್ಚಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja