ಬಳ್ಳಾರಿಯ ಜಿಲ್ಲಾ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಹಲವು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರಿಗೆ ವಿವರಗಳು ಇಲ್ಲಿವೆ
ಸಂಸ್ಥೆಯ ಹೆಸರು - ಡಿಸಿಸಿ ಬ್ಯಾಂಕ್
ಖಾಲಿ ಹುದ್ದೆಗಳ ಸಂಖ್ಯೆ - 82
ಉದ್ಯೋಗ ಸ್ಥಳ - ಬಳ್ಳಾರಿ
ಹುದ್ದೆಗಳ ಹೆಸರು - ಎಫ್‌ಡಿಎ, ಎಸ್‌ಡಿಎ, ಜೂನಿಯರ್ ಅಸಿಸ್ಟೆಂಟ್, ಡ್ರೈವರ್ ವೇತನ - 29,600- 83,700 ರೂ. / ಮಾಸಿಕ , ಹುದ್ದೆಗಳಿಗನುಗುಣವಾಗಿ ವಿದ್ಯಾರ್ಹತೆ - ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ವಯೋಮಿತಿ - 18 ರಿಂದ 35 ವರ್ಷ ವಯೋಮಿತಿ ಸಡಿಲಿಕೆ - ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಬಿಸಿ, ಎಸ್‌ಸಿ ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಮಹಿಳೆಯರು ಮತ್ತು ಅಂಗವಿಕಲರಿಗೆ 10 ವರ್ಷʼ ಅರ್ಜಿ ಶುಲ್ಕ - 1000 ರೂ. ಎಸ್‌ಸಿ, ಎಸ್‌ಟಿ, ಮಾಜಿ ಯೋಧರು ಅಂಗವಿಕಲರಿಗೆ 500 ರೂ, ನೇಮಕಾತಿ ವಿಧಾನ - ಲಿಖಿತ ಪರೀಕ್ಷೆ, ಸಂದರ್ಶನ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ - 30-06-2026 ಅಧಿಕೃತ ವೆಬ್‌ಸೈಟ್ ವಿಳಾಸ - https://bellarydcc.bank.in

