ಬೆಂಗಳೂರಿನ ದೂರದರ್ಶನ ಕೇಂದ್ರದಲ್ಲಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರಿಗೆ ವಿವರಗಳು ಇಲ್ಲಿವೆ
ಸಂಸ್ಥೆಯ ಹೆಸರು - ದೂರದರ್ಶನ ಕೇಂದ್ರ, ಬೆಂಗಳೂರು
ಖಾಲಿ ಹುದ್ದೆಗಳ ಸಂಖ್ಯೆ - 4
ಉದ್ಯೋಗ ಸ್ಥಳ - ಬೆಂಗಳೂರು
ಹುದ್ದೆಯ ಹೆಸರು - ಬ್ರಾಡ್ ಕಾಸ್ಟ್ ಅಸಿಸ್ಟೆಂಟ್, ಆಂಕರ್
ವೇತನ - 1125-3000 ರೂ./ ಒಂದು ದಿನಕ್ಕೆ ವಿದ್ಯಾರ್ಹತೆ - 12ನೇ ತರಗತಿ,ಪದವಿ, ಡಿಪ್ಲೊಮೋ ವಯೋಮಿತಿ - ಗರಿಷ್ಠ 40- 50 ವರ್ಷ ವಯೋಮಿತಿ ಸಡಿಲಿಕೆ - ಮಾನದಂಡಗಳಿಗನುಗುಣವಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ - 10-09-2026 ಅಧಿಕೃತ ವೆಬ್ ಸೈಟ್ ವಿಳಾಸ - https://prasarbharati.gov.in

