ನ್ಯಾಷನಲ್ ಫೋರೆನ್ಸಿಕ್ ಸೈನ್ಸ್ ಯೂನಿವರ್ಸಿಟಿಯಲ್ಲಿ ಆರು ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರಿಗೆ ವಿವರಗಳು ಇಲ್ಲಿವೆ
ಸಂಸ್ಥೆಯ ಹೆಸರು - ನ್ಯಾಷನಲ್ ಫೋರೆನ್ಸಿಕ್ ಸೈನ್ಸ್ ಯೂನಿವರ್ಸಿಟಿ
ಹುದ್ದೆಯ ಹೆಸರು- ಅಸಿಸ್ಟೆಂಟ್ ಪ್ರೊಫೆಸರ್
ಖಾಲಿ ಹುದ್ದೆಗಳ ಸಂಖ್ಯೆ - 6 ಉದ್ಯೋಗ ಸ್ಥಳ - ಧಾರವಾಡ ವೇತನ - 75,000-90,000 ಮಾಸಿಕ ವಿದ್ಯಾರ್ಹತೆ - ಪಿಎಚ್‌ಡಿ, ಎಂಎಸ್‌ಸಿ, ಎಂಇ, ಎಂಟೆಕ್, ಸ್ನಾತಕೋತ್ತರ ಪದವಿ ವಯೋಮಿತಿ - ಗರಿಷ್ಠ 45 ವರ್ಷ ವಯೋಮಿತಿ ಸಡಿಲಿಕೆ - ಮಾನದಂಡಗಳಿಗನುಗುಣವಾಗಿ ಅರ್ಜಿ ಶುಲ್ಕ - 500 ರೂ. , ಎಸ್‌ಸಿ ಎಸ್‌ಟಿ ಅಭ್ಯರ್ಥಿಗಳಿಗೆ 250 ರೂ. ಅಂಗವಿಕಲರಿಗೆ ಉಚಿತ ನೇಮಕಾತಿ ವಿಧಾನ - ಸ್ಕ್ರೀನಿಂಗ್ ಟೆಸ್ಟ್ , ವೈಯಕ್ತಿಕ ಸಂದರ್ಶನ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ - 9-06-2026 ಅಧಿಕೃತ ವೆಬ್ ಸೈಟ್ ವಿಳಾಸ - https://nfsu.ac.in

