Dailyhunt
POLLUTION: ದೇಶದಲ್ಲಿ ಹೆಚ್ಚಾದ ಮಾಲಿನ್ಯ, ಮಾರ್ಚ್‌ ತಿಂಗಳ ಅತಿ ಮಾಲಿನ್ಯಕರ ನಗರ ಇದು

POLLUTION: ದೇಶದಲ್ಲಿ ಹೆಚ್ಚಾದ ಮಾಲಿನ್ಯ, ಮಾರ್ಚ್‌ ತಿಂಗಳ ಅತಿ ಮಾಲಿನ್ಯಕರ ನಗರ ಇದು

Navasamaja.com 3 days ago

ವದೆಹಲಿ: ಮಾಲಿನ್ಯದ ವಿಚಾರದಲ್ಲಿ ಭಾರತ ಅನೇಕ ದೇಶಗಳನ್ನ ಮೀರಿಸಿದೆ. ಭಾರತದ ಕೆಲ ನಗರಗಳಲ್ಲಿನ ಮಾಲಿನ್ಯ ಎಲ್ಲೆ ಮೀರಿದೆ. ಇದೀಗ ಮಾರ್ಚ್‌ ತಿಂಗಳ ಅತಿ ಹೆಚ್ಚು (Pollution) ಮಾಲಿನ್ಯಕರ ನಗರಗಳ ಪಟ್ಟಿ ರಿಲೀಸ್‌ ಆಗಿದೆ. ಅದರಲ್ಲಿ ಯಾವ ನಗರ ಟಾಪ್‌ ಮಾಡಿದೆ.

ಇಲ್ಲಿದೆ ನೋಡಿ.

ಮೊದಲ ಸ್ಥಾನ ಪಡೆದ ಗುರುಗ್ರಾಮ್‌

ಭಾರತದಅತ್ಯಂತಕಲುಷಿತನಗರಗಳಪಟ್ಟಿಯಲ್ಲಿಹರಿಯಾಣದಗುರುಗ್ರಾಮಮೊದಲಸ್ಥಾನಕ್ಕೆಏರುವಮೂಲಕಆತಂಕಮೂಡಿಸಿದೆ. ಇಂಧನಮತ್ತುಶುದ್ಧಗಾಳಿಯಸಂಶೋಧನಾಕೇಂದ್ರ (CREA) ಬಿಡುಗಡೆಮಾಡಿರುವ 2026ರಮಾರ್ಚ್ತಿಂಗಳವರದಿಯಪ್ರಕಾರ, ದೇಶದಹತ್ತುಅತಿಹೆಚ್ಚುಮಾಲಿನ್ಯಕಾರಕನಗರಗಳಪಟ್ಟಿಯಲ್ಲಿಹರಿಯಾಣದನಾಲ್ಕುನಗರಗಳುಸ್ಥಾನಪಡೆದಿವೆ.

ಮಾರ್ಚ್ತಿಂಗಳಿನಲ್ಲಿಗುರುಗ್ರಾಮದಸರಾಸರಿವಾಯುಮಾಲಿನ್ಯದಮಟ್ಟ (PM2.5) ಪ್ರತಿಕ್ಯೂಬಿಕ್ಮೀಟರ್‌ಗೆ 116 ಮೈಕ್ರೋಗ್ರಾಂದಾಖಲಾಗಿದೆ. ಇದುರಾಷ್ಟ್ರೀಯವಾಯುಗುಣಮಟ್ಟದಮಾನದಂಡಗಳಿಗಿಂತಅತಿಹೆಚ್ಚಾಗಿದೆ. ಹರಿಯಾಣದಸ್ಥಿತಿಎಷ್ಟುಹದಗೆಟ್ಟಿದೆಎಂದರೆಅಲ್ಲಿನ 24 ನಗರಗಳಪೈಕಿ 9 ನಗರಗಳಲ್ಲಿಗಾಳಿಯಗುಣಮಟ್ಟತೀವ್ರಕಳಪೆಯಾಗಿದೆ.

ಗುರುಗ್ರಾಮದನಂತರದಸ್ಥಾನಗಳಲ್ಲಿಹರಿಯಾಣದಬಹದ್ದೂರ್‌ಗಢಮತ್ತುಫರೀದಾಬಾದ್ನಗರಗಳಿವೆ. ಮಧ್ಯಪ್ರದೇಶದಸಿಂಗ್ರೌಲಿಮತ್ತುಮಂಡಿದೀಪ್ಕೂಡಮೊದಲಐದುಸ್ಥಾನಗಳಲ್ಲಿಕಾಣಿಸಿಕೊಂಡಿವೆ. ಉತ್ತರಪ್ರದೇಶದಗಾಜಿಯಾಬಾದ್ಮತ್ತುನೋಯ್ಡಾ, ರಾಜಸ್ಥಾನದಭಿವಾಡಿಹಾಗೂಗುಜರಾತ್‌ನನಂದೇಸರಿಕೂಡಮಾಲಿನ್ಯದಪಟ್ಟಿಯಲ್ಲಿಸೇರಿವೆ.

ಆತಂಕ ಮೂಡಿಸಿದ ಗುರುಗ್ರಾಮ ಮಾಲಿನ್ಯ ಏರಿಕೆ

ಕಳೆದ 2025-26ರಆರ್ಥಿಕವರ್ಷವನ್ನುಒಟ್ಟಾರೆಯಾಗಿಗಮನಿಸಿದರೆಗಾಜಿಯಾಬಾದ್ಅತಿಹೆಚ್ಚುಕಲುಷಿತನಗರವಾಗಿಉಳಿದಿದೆ. ಆದರೆಇತ್ತೀಚಿನದಿನಗಳಲ್ಲಿಗುರುಗ್ರಾಮದಲ್ಲಿಮಾಲಿನ್ಯದಮಟ್ಟಭಾರಿಏರಿಕೆಕಂಡಿದೆ. ಈಹಿಂದೆಫರೀದಾಬಾದ್‌ನಲ್ಲಿಮಾಲಿನ್ಯಹೆಚ್ಚಿರುತ್ತಿತ್ತು, ಆದರೆಈಗಗುರುಗ್ರಾಮಮೊದಲಸ್ಥಾನಕ್ಕೆಬಂದಿದೆ. ಕಟ್ಟಡನಿರ್ಮಾಣಚಟುವಟಿಕೆಗಳುಮತ್ತುರಸ್ತೆಗಳಲ್ಲಿನಧೂಳುಇಲ್ಲಿನಗಾಳಿವಿಷಪೂರಿತವಾಗಲುಮುಖ್ಯಕಾರಣಎಂದುವಿಶ್ಲೇಷಿಸಲಾಗಿದೆ.

ರಾಷ್ಟ್ರೀಯಶುದ್ಧಗಾಳಿಕಾರ್ಯಕ್ರಮ (NCAP) ಜಾರಿಗೆಬಂದುಏಳುವರ್ಷಗಳಾದರೂನಿರೀಕ್ಷಿತಮಟ್ಟದಸುಧಾರಣೆಕಂಡುಬಂದಿಲ್ಲಎಂದುವರದಿಹೇಳಿದೆ. ಉತ್ತರಾಖಂಡದಡೆಹ್ರಾಡೂನ್ತನ್ನಮಾಲಿನ್ಯದಮಟ್ಟವನ್ನುಶೇಕಡಾ 75 ರಷ್ಟುಕಡಿಮೆಮಾಡುವಲ್ಲಿಯಶಸ್ವಿಯಾಗಿದ್ದರೆ, ದೆಹಲಿಯಲ್ಲಿಕೇವಲಶೇಕಡಾ 17 ರಷ್ಟುಮಾತ್ರಸುಧಾರಣೆಕಂಡಿದೆ. ವಿಶಾಖಪಟ್ಟಣಂನಲ್ಲಿಮಾಲಿನ್ಯದಮಟ್ಟಶೇಕಡಾ 73 ರಷ್ಟುಏರಿಕೆಯಾಗಿರುವುದುಆತಂಕಕಾರಿವಿಚಾರವಾಗಿದೆ. ಉತ್ತರಪ್ರದೇಶದಒಂಬತ್ತುನಗರಗಳಲ್ಲಿಮಾಲಿನ್ಯಗಣನೀಯವಾಗಿಇಳಿಕೆಯಾಗಿರುವುದುಸಮಾಧಾನಕರಸಂಗತಿ. ವಾಯುಮಾಲಿನ್ಯತಡೆಗಟ್ಟಲುಕೇವಲಒಂದುನಗರಕ್ಕೆಸೀಮಿತವಾಗದೆಸುತ್ತಮುತ್ತಲಿನಪ್ರದೇಶಗಳನ್ನುಒಟ್ಟಾಗಿಪರಿಗಣಿಸಿಕಠಿಣಕ್ರಮಗಳನ್ನುಕೈಗೊಳ್ಳುವಅವಶ್ಯಕತೆಇದೆಎಂದುಹವಾಮಾನತಜ್ಞರುಅಭಿಪ್ರಾಯಪಟ್ಟಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja