Dailyhunt
VERSE INNOVATION: ವರ್ಸ್ ಇನ್ನೋವೇಶನ್ ಸಿಪಿಟಿಓ ಆಗಿ ಪ್ರಸನ್ನ ಪ್ರಸಾದ್ ನೇಮಕ

VERSE INNOVATION: ವರ್ಸ್ ಇನ್ನೋವೇಶನ್ ಸಿಪಿಟಿಓ ಆಗಿ ಪ್ರಸನ್ನ ಪ್ರಸಾದ್ ನೇಮಕ

Navasamaja.com 6 days ago

ಬೆಂಗಳೂರು: ಡೈಲಿಹಂಟ್ಮತ್ತುಜೋಶ್ಅಂತಹಜನಪ್ರಿಯಪ್ಲ್ಯಾಟ್‌ಫಾರ್ಮ್‌ಗಳಒಡೆತನಹೊಂದಿರುವ 'ವರ್ಸ್ಇನ್ನೋವೇಶನ್' (VerSe Innovation) ಸಂಸ್ಥೆಯುಪ್ರಸನ್ನಪ್ರಸಾದ್ಅವರನ್ನುತನ್ನನೂತನಚೀಫ್ಪ್ರಾಡಕ್ಟ್ಅಂಡ್ಟೆಕ್ನಾಲಜಿಆಫೀಸರ್ (CPTO) ಆಗಿನೇಮಕಮಾಡಿಕೊಂಡಿದೆ .

ಪ್ರಸನ್ನಪ್ರಸಾದ್‌ಗಿದೆ 20 ವರ್ಷದ ಅನುಭವ

ಕಂಪನಿಯಎಂಜಿನಿಯರಿಂಗ್, ಉತ್ಪನ್ನಮತ್ತುಡೇಟಾಸೈನ್ಸ್ವಿಭಾಗಗಳಸಂಪೂರ್ಣಜವಾಬ್ದಾರಿಯನ್ನುಇನ್ನುಮುಂದೆಪ್ರಸನ್ನನಿರ್ವಹಿಸಲಿದ್ದಾರೆ. ಮುಖ್ಯವಾಗಿಸಂಸ್ಥೆಯಎಲ್ಲಾಡಿಜಿಟಲ್ವೇದಿಕೆಗಳಲ್ಲಿಕೃತಕಬುದ್ಧಿಮತ್ತೆಅಥವಾಎಐತಂತ್ರಜ್ಞಾನವನ್ನುಇನ್ನಷ್ಟುಪರಿಣಾಮಕಾರಿಯಾಗಿಅಳವಡಿಸುವುದುಪ್ರಮುಖಗುರಿಯಾಗಿದೆ ಎಂದು ಪ್ರಸನ್ನ ಹೇಳಿದ್ದಾರೆ.

ಪ್ರಸನ್ನಪ್ರಸಾದ್ಅವರುತಂತ್ರಜ್ಞಾನಕ್ಷೇತ್ರದಲ್ಲಿಸುಮಾರು 20 ವರ್ಷಗಳಿಗೂಹೆಚ್ಚುಕಾಲದಸುದೀರ್ಘಅನುಭವಹೊಂದಿದ್ದಾರೆ. ಈಹಿಂದೆಅವರುಅಮೆರಿಕಮತ್ತುಯುರೋಪ್ಮೂಲದಪ್ರಮುಖಸಂಸ್ಥೆಗಳಲ್ಲಿಕೆಲಸಮಾಡಿದಅನುಭವಹೊಂದಿದ್ದು, ವರ್ಸ್ಸಂಸ್ಥೆಗೆಸೇರುವಮೊದಲು 'ವರ್ವ್ಗ್ರೂಪ್' ಎಂಬಜಾಗತಿಕಕಂಪನಿಯಲ್ಲಿತಾಂತ್ರಿಕಮುಖ್ಯಸ್ಥರಾಗಿ 200ಕ್ಕೂಹೆಚ್ಚುಜನರತಂಡವನ್ನುಮುನ್ನಡೆಸಿದ್ದರು. ಡೇಟಾಮಾಡೆಲಿಂಗ್ಮತ್ತುಆಧುನಿಕತಂತ್ರಜ್ಞಾನದಬಳಕೆಯಲ್ಲಿಪ್ರಸನ್ನಅವರುಅಂತರಾಷ್ಟ್ರೀಯಮಟ್ಟದಲ್ಲಿಗುರುತಿಸಿಕೊಂಡಿದ್ದಾರೆ.

ಪ್ರಸನ್ನಪ್ರಸಾದ್ ಜವಾಬ್ದಾರಿ ಏನು?

ವರ್ಸ್ಸಂಸ್ಥೆಯಲ್ಲಿಇವರುಕಂಟೆಂಟ್ಕ್ರಿಯೇಟರ್‌ಗಳಿಗೆಮತ್ತುಜಾಹೀರಾತುದಾರರಿಗೆನೆರವಾಗುವಂತಹಎಐತಂತ್ರಜ್ಞಾನವನ್ನುಅಭಿವೃದ್ಧಿಪಡಿಸಲಿದ್ದಾರೆ. ಬಳಕೆದಾರರಿಗೆಅವರಆಸಕ್ತಿಗೆಅನುಗುಣವಾದವಿಷಯಗಳನ್ನುನಿಖರವಾಗಿತಲುಪಿಸಲುಇದುಸಹಕಾರಿಯಾಗಲಿದೆ. ಎಲ್ಲಾವೇದಿಕೆಗಳನ್ನುಒಂದೇತಾಂತ್ರಿಕವ್ಯವಸ್ಥೆಯಡಿತರುವಮೂಲಕಗ್ರಾಹಕರಿಗೆಉತ್ತಮಅನುಭವನೀಡುವುದುಕಂಪನಿಯಯೋಜನೆಯಾಗಿದೆ. ಎಐತಂತ್ರಜ್ಞಾನವುಇಂದುಡಿಜಿಟಲ್ಜಗತ್ತಿನಕೇಂದ್ರಬಿಂದುವಾಗಿದ್ದು, ಪ್ರಸನ್ನಅವರಸೇರ್ಪಡೆಯಿಂದಕಂಪನಿಯತಾಂತ್ರಿಕಶಕ್ತಿಮತ್ತಷ್ಟುಹೆಚ್ಚಲಿದೆಎಂದುಸಂಸ್ಥೆಯಉಮಂಗ್ಬೇಡಿವಿಶ್ವಾಸವ್ಯಕ್ತಪಡಿಸಿದ್ದಾರೆ.

ಭಾರತದಸ್ಥಳೀಯಭಾಷೆಗಳಲ್ಲಿಡಿಜಿಟಲ್ಕ್ರಾಂತಿಮಾಡುವಉದ್ದೇಶದಿಂದಆರಂಭವಾದವರ್ಸ್ಇನ್ನೋವೇಶನ್, ಈಗಾಗಲೇಡೈಲಿಹಂಟ್ಮತ್ತುಜೋಶ್ಮೂಲಕಕೋಟ್ಯಂತರಜನರನ್ನುತಲುಪಿದೆ. ಗೂಗಲ್, ಮೈಕ್ರೋಸಾಫ್ಟ್ಮತ್ತುಗೋಲ್ಡ್‌ಮನ್ಸ್ಯಾಕ್ಸ್‌ನಂತಹಜಾಗತಿಕಮಟ್ಟದದೊಡ್ಡಹೂಡಿಕೆದಾರರಬೆಂಬಲಹೊಂದಿರುವಈಸಂಸ್ಥೆಯು, ಪ್ರಸನ್ನಪ್ರಸಾದ್ಅವರನೇತೃತ್ವದಲ್ಲಿತಂತ್ರಜ್ಞಾನಕ್ಷೇತ್ರದಲ್ಲಿಹೊಸಮೈಲಿಗಲ್ಲುಸ್ಥಾಪಿಸಲುಸಜ್ಜಾಗಿದೆ. ಈಬದಲಾವಣೆಯುಬಳಕೆದಾರರಿಗೆಮತ್ತುಸೃಜನಶೀಲಕಲಾವಿದರಿಗೆಹೊಸರೀತಿಯಡಿಜಿಟಲ್ಅನುಭವನೀಡಲಿದೆಎಂದುನಿರೀಕ್ಷಿಸಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja