
News Alert 24 x 7 News
-
ಟಾಪ್ ಬಜೆಟ್ ಅಧಿವೇಶನ - ಜ.30ಕ್ಕೆ ಸರ್ವ ಪಕ್ಷಗಳ ಸಭೆ
ನವದೆಹಲಿ: ಸಂಸತ್ನ ಬಜೆಟ್ ಅಧಿವೇಶನದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ ನಡೆಯಲಿದೆ. ಈ ಸಭೆಯಲ್ಲಿ...
-
ಟಾಪ್ ಇಡೀ ದೇಶದಲ್ಲೇ ಕೊರೊನಾ ಲಸಿಕೆ ವಿತರಣೆಯಲ್ಲಿ ಕರ್ನಾಟಕ ನಂ.೧..!
ಬೆಂಗಳೂರು: ಕೇವಲ ಕೊರೊನಾ ಪರೀಕ್ಷೆ ವಿಚಾರದಲ್ಲಿ ಅಷ್ಟೇ ಅಲ್ಲ.. ಕೊರೊನಾ ಲಸಿಕೆ ವಿತರಣೆಯಲ್ಲೂ ಕೂಡ ಕರ್ನಾಟಕ ಇಡೀ ದೇಶದಲ್ಲೇ ಮೊದಲ...
-
ರಾಜ್ಯ ಪೊಲೀಸರು ತಡೆದ್ರೆ ರಸ್ತೆಯನ್ನೇ ಬಂದ್ ಮಾಡಿ - ರೈತರಿಗೆ ಡಿಕೆಶಿ ಕರೆ
ಬೆಂಗಳೂರು: ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಜನರ ಪ್ರತಿಭಟನೆ ಹಕ್ಕನ್ನು ಕಸಿಯುವ ಪ್ರಯತ್ನ...
-
ಟಾಪ್ ರಾಜಭವನ ಚಲೋ ಮೂಲಕ ರೈತರ ಬೆಂಬಲಕ್ಕೆ ನಿಂತ ಕಾಂಗ್ರೆಸ್
ಬೆಂಗಳೂರು: ಕೇಂದ್ರ ಸರ್ಕಾರದ ಕೃಷಿ ನೀತಿಗಳ ವಿರುದ್ಧ ಧ್ವನಿ ಎತ್ತಿರುವ ಕಾಂಗ್ರೆಸ್ ಇಂದು ರಾಜಭವನ ಚಲೋ ಪ್ರತಿಭಟನಾ ಮೆರವಣಿಗೆಯನ್ನು...
-
ಟಾಪ್ ಲಸಿಕಾ ಸಂಗ್ರಹ ಘಟಕದಲ್ಲಿ ತಾಂತ್ರಿಕ ದೋಷ - 1,000 ಡೋಸ್ ಲಸಿಕೆ ವ್ಯರ್ಥ
ಅಸ್ಸಾಂ: ಅಸ್ಸಾಂನ ಕ್ಯಾಚಾರ್ ಜಿಲ್ಲೆಯ ಸಿಲ್ಚಾರ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ಸುಮಾರು 1,000 ಡೋಸ್ ಕೋವಿಶೀಲ್ಡ್ ಲಸಿಕೆ...
-
ಟಾಪ್ ಐತಿಹಾಸಿಕ ದೇವಾಲಯ ಸೋಮನಾಥ ಮಂದಿರಕ್ಕೆ ಅಧಕ್ಷರಾಗಿ ಪ್ರಧಾನಿ ಮೋದಿ ಆಯ್ಕೆ
ಗುಜರಾತ್ - ಭಾರತದ ಐತಿಹಾಸಿಕ ದೇವಾಲಯ ಸೋಮನಾಥ ಮಂದಿರಕ್ಕೆ ಪ್ರಧಾನಿ ಮೋದಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ, ಪ್ರಭಾಸ್...
-
ಟಾಪ್ ಬೇವಿನ ಮರದಲ್ಲಿ ಚಿಮ್ಮುತ್ತಿರುವ ನೀರು - ದೇಗುವ ಕಟ್ಟಲು ಗ್ರಾಮಸ್ಥರ ಚಿಂತನೆ...!
ಕೋಲಾರ - ಕೋಲಾರದ ಗಡಿಭಾಗದ ಕೆಜಿಎಪ್ ತಾಲೂಕಿನ ಐವಾರಹಳ್ಳಿ ಗ್ರಾಮದಲ್ಲಿ ಜನರು ಬೇವಿನ ಮರಕ್ಕೆ ಪೂಜೆ ಸಲ್ಲಿಸಲು...
-
ಟಾಪ್ ಗಡಿಭಾಗದ ಕನ್ನಡ ಶಾಲೆಗೆ ಕಾಯಕಲ್ಪ - ಶಾಲಾ ಕೊಠಡಿ ಉದ್ಘಾಟನೆ ಮಾಡಿದ ಸಚಿವ ಸುರೇಶ್ ಕುಮಾರ್
ಆನೇಕಲ್ - ರಾಜ್ಯದ ಗಡಿಭಾಗವಾದ ಆನೇಕಲ್ ತಾಲ್ಲೂಕಿನ ಸೊಲೂರು ಗ್ರಾಮದ ಕನ್ನಡ ಶಾಲೆಗೆ ಹೊಸ ರೂಪ ಕೊಟ್ಟು...
-
ಟಾಪ್ "ಪರಾಕ್ರಮ ದಿವಸ್"ವನ್ನಾಗಿ ನೇತಾಜಿ ಜನ್ಮದಿನ ಆಚರಣೆ : ಕೇಂದ್ರ ಸರ್ಕಾರ ನಿರ್ಧಾರ...!
ನವದೆಹಲಿ- ಸ್ವಾತಂತ್ರ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ಪರಾಕ್ರಮ ದಿವಸವನ್ನಾಗಿ...
-
ಟಾಪ್ ಟೇಸ್ಟ್ ಪಂದ್ಯದಲ್ಲಿ ಆಸ್ಟೇಲಿಯಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ...!
ಬ್ರಿಸ್ಬೇನ್ನಲ್ಲಿ ನಡೆದ ನಾಕ್ಲನೇ ಟೆಸ್ಟ್ ಪಂದ್ಯದಲ್ಲಿ ಆಸ್ಟೇಲಿಯಾ ತಂಡವನ್ನು 3ವಿಕೆಟ್ ಗಳಿಂದ ಮಣಿಸಿ ಭಾರತ ತಂಡವು ಬಾರ್ಡರ್...

Loading...