Wednesday, 27 Jan, 2.23 pm News Alert 24 x 7

ರಾಜ್ಯ
ವಿದ್ಯುತ್ ಸ್ಪರ್ಶದಿಂದ ಜೋಳದ ಕಡ್ಡಿ, ಕಬ್ಬಿನ ಸಿಪ್ಪೆ ಬೆಂಕಿಗಾಹುತಿ

ಚಾಮರಾಜನಗರ - ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ಹೊರ ವಲಯದಲ್ಲಿ ವಿದ್ಯುತ್ ಸ್ಪರ್ಶದಿಂದ ಜೋಳದ ಕಡ್ಡಿ ಹಾಗೂ ಕಬ್ಬಿನ ಸಿಪ್ಪೆ ಬೆಂಕಿಗಾಹುತಿಯಾದ ಘಟನೆ ನಡೆದಿದೆ...

ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ಸಮೀಫ ಜೋಳದ ಕಡ್ಡಿ ತುಂಬಿದ್ದ ಟ್ರ್ಯಾಕ್ಟರಿಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಕಾಣಿಸಿಕೊಂಡಿದ್ದು, ಟ್ರ್ಯಾಕ್ಟರ್ ಚಾಲಕ ಬೆಂಕಿನ ಅನಾಹುತ ತಪ್ಪಿಸಲು ಬಳಿಯೇ ಇದ್ದ ಆಲೆ ಮನೆಯ ಕಬ್ಬಿನ ಸಿಪ್ಪೆಯ ರಾಶಿಯ ಬಳಿ ಸುರಿದಾಗ ಜೋಳದ ಕಡ್ಡಿ ಮತ್ತು ಕಬ್ಬಿನ ಸಿಪ್ಪೆ ಸುಟ್ಟು ಭಸ್ಮವಾಯಿತು. ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳದವರು ಆಗಮಿಸಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತವಾಗುವುದನ್ನು ತಪ್ಪಿಸಿದರು....

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: News Alert 24 x 7
Top