News First Live
News First Live

ಅರ್ಜುನನ ಸಾರಥಿಯಾದ ಸುಭದ್ರೆ; ಬಲರಾಮನ ಪ್ರಸ್ತಾವನೆಗೆ ಶ್ರೀಕೃಷ್ಣನ ಜಾಣ್ಮೆಯ ನಡಿಗೆ

ಅರ್ಜುನನ ಸಾರಥಿಯಾದ ಸುಭದ್ರೆ; ಬಲರಾಮನ ಪ್ರಸ್ತಾವನೆಗೆ ಶ್ರೀಕೃಷ್ಣನ ಜಾಣ್ಮೆಯ ನಡಿಗೆ
  • 596d
  • 0 views
  • 5 shares

ಬಿ. ಆರ್ ಛೋಪ್ರಾ ನಿರ್ದೇಶನದ ಮಹಾಭಾರತ ಧಾರಾವಾಹಿ ಡಿಡಿ ಭಾರತಿಯಲ್ಲಿ ಮರುಪ್ರಸಾರವಾಗುತ್ತಿದೆ.
ಧಾರಾವಾಹಿಯ 41ನೇ ಕಂತಿನ ಕತೆಯಿದು.

ಹಸ್ತಿನಾಪುರಕ್ಕೆ ಬಂದ ಬಲರಾಮನಿಂದ ಧುರ್ಯೋಧನ ಗಧಾಯುದ್ಧ ತರಬೇತಿ ಪಡೆಯುತ್ತಾ ತನಗೆ ಸುಭದ್ರೆಯನ್ನ ಕೊಟ್ಟು ಮದುವೆ ಮಾಡುವಂತೆ ಕೇಳಿಕೊಳ್ಳುತ್ತಾನೆ. ಆತನ ಗದಾಯುದ್ಧ ಪ್ರದರ್ಶನಕ್ಕೆ ಸೋತಿದ್ದ ಬಲರಾಮ, ಇದಕ್ಕೆ ಅವರ ತಂದೆ ಒಪ್ಪಬೇಕು, ನಾನು ಒಪ್ಪಿಸುತ್ತೇನೆ ಎಂದು ಹೇಳುತ್ತಾನೆ.

ಇತ್ತ ಭಾರತ ಯಾತ್ರೆ ಮುಗಿಸಿ ಅರ್ಜುನ ದ್ವಾರಕೆಗೆ ಬಂದಾಗ ಸುಭದ್ರಾಳನ್ನ ಭೇಟಿ ಮಾಡುತ್ತಾನೆ. ಬಹುದಿನಗಳಿಂದ ಅರ್ಜುನನನ್ನ ಪ್ರೀತಿಸುತ್ತಾ ಕಾದಿದ್ದ ಸುಭದ್ರಾ ಆತನಿಗೆ ಮನಸೋಲುತ್ತಾಳೆ. ಇದನ್ನ ಮೊದಲೇ ಅರಿತಿದ್ದ ಶ್ರೀಕೃಷ್ಣ ಇವರಿಬ್ಬರ ಮದುವೆ ವಿಚಾರವನ್ನ ತಂದೆ ಬಳಿ ಹೇಳುವ ಹೊತ್ತಿಗೆ, ಬಲರಾಮನೂ ಮದುವೆ ಪ್ರಸ್ತಾಪ ಮಾಡುತ್ತಾನೆ.

ಮತ್ತಷ್ಟು ಓದು
ಕನ್ನಡದುನಿಯಾ
ಕನ್ನಡದುನಿಯಾ

ವ್ಯಕ್ತಿಯ ಗುದನಾಳದೊಳಗೆ ಸೇರಿಕೊಂಡ 2ನೇ ಮಹಾಯುದ್ಧದ ಶೆಲ್..! ಆಸ್ಪತ್ರೆಗೆ ಧಾವಿಸಿದ ಬಾಂಬ್ ಸ್ಕ್ವಾಡ್..!

ವ್ಯಕ್ತಿಯ ಗುದನಾಳದೊಳಗೆ ಸೇರಿಕೊಂಡ 2ನೇ ಮಹಾಯುದ್ಧದ ಶೆಲ್..! ಆಸ್ಪತ್ರೆಗೆ ಧಾವಿಸಿದ ಬಾಂಬ್ ಸ್ಕ್ವಾಡ್..!
  • 59m
  • 0 views
  • 7 shares

ಲಂಡನ್: ಎರಡನೆಯ ಮಹಾಯುದ್ಧದ ಯುದ್ಧಸಾಮಗ್ರಿಯು ವ್ಯಕ್ತಿಯೊಬ್ಬನ ಗುದನಾಳದಲ್ಲಿ ಸಿಲುಕಿಕೊಂಡ ನಂತರ ಬಾಂಬ್ ಸ್ಕ್ವಾಡ್ ಅನ್ನು ಆಸ್ಪತ್ರೆಗೆ ಕರೆಯಲಾದ ಆಘಾತಕಾರಿ ಘಟನೆ ಪಶ್ಚಿಮ ಇಂಗ್ಲೆಂಡ್‌ನ ಗ್ಲೌಸೆಸ್ಟರ್‌ಶೈರ್‌ನಲ್ಲಿ ನಡೆದಿದೆ.

ಆಸ್ಪತ್ರೆಯ ತುರ್ತು ವಿಭಾಗಕ್ಕೆ ವ್ಯಕ್ತಿಯೊಬ್ಬರು ದಾಖಲಾಗಿದ್ದು, ಎರಡನೇ ಮಹಾಯುದ್ಧದ ಯುದ್ಧಸಾಮಗ್ರಿ ಗುದನಾಳದಲ್ಲಿ ಸಿಲುಕಿಕೊಂಡಿರುವ ವಿಚಾರ ಗೊತ್ತಾಗಿದೆ.

ಮತ್ತಷ್ಟು ಓದು
ವಿಜಯವಾಣಿ
ವಿಜಯವಾಣಿ

ರಸ್ತೆ ಉದ್ಘಾಟನೆ ವೇಳೆ ಕಾಯಿ ಒಡೆದಾಗ ನಡೆಯಿತು ಅನಾಹುತ!ಮುಜುಗರಕ್ಕೊಳಗಾದ ಶಾಸಕಿ ಕೆಂಡಾಮಂಡಲ

ರಸ್ತೆ ಉದ್ಘಾಟನೆ ವೇಳೆ ಕಾಯಿ ಒಡೆದಾಗ ನಡೆಯಿತು ಅನಾಹುತ!ಮುಜುಗರಕ್ಕೊಳಗಾದ ಶಾಸಕಿ ಕೆಂಡಾಮಂಡಲ
  • 22hr
  • 0 views
  • 243 shares

ಬಿಜನೂರು (ಉತ್ತರ ಪ್ರದೇಶ): ಕೋಟಿ ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಡ, ರಸ್ತೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ಆ ಹಣದಲ್ಲಿ ಕಾಮಗಾರಿಯ ಉಸ್ತುವಾರಿ ವಹಿಸಿಕೊಳ್ಳುವವರು ಅದೆಷ್ಟು ಹಣವನ್ನು ಗುಳುಂ ಮಾಡುತ್ತಾರೆ ಎನ್ನುವುದು ಗುಟ್ಟಾಗೇನೂ ಉಳಿದಿಲ್ಲ.

ಮತ್ತಷ್ಟು ಓದು

No Internet connection