Dailyhunt Logo
  • Light mode
    Follow system
    Dark mode
    • Play Story
    • App Story
ಹೆಣ್ಣಾಗಲಿ, ಗಂಡಾಗಲಿ, ಸಕ್ರಿಯ ಕಾಂಗ್ರೆಸ್ ಕಾರ್ಯಕರ್ತನೇ ಜಿಲ್ಲಾಧ್ಯಕ್ಷರಾಗಲಿ - ರಮಾನಾಥ್ ರೈ

ಹೆಣ್ಣಾಗಲಿ, ಗಂಡಾಗಲಿ, ಸಕ್ರಿಯ ಕಾಂಗ್ರೆಸ್ ಕಾರ್ಯಕರ್ತನೇ ಜಿಲ್ಲಾಧ್ಯಕ್ಷರಾಗಲಿ - ರಮಾನಾಥ್ ರೈ

ಮಂಗಳೂರು: ಇನ್ನು ದಕ್ಷಿಣ ಕನ್ನಡ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಚಾರವಾಗಿ ಮಾಜಿ ಸಚಿವ ರಮಾನಾಥ್ ರೈ ಮಾತನಾಡಿ ಕಾಂಗ್ರೆಸ್ನ ನೈಜ,ಕ್ರಿಯಾಶೀಲ, ಸಕ್ರಿಯ ಒಬ್ಬ ಸಾಮಾನ್ಯ ಕಾರ್ಯಕರ್ತ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆಗಬೇಕು.

ಮೊನ್ನೆ ಮೊನ್ನೆ ಬಂದವರಲ್ಲ ಅದು ಕೂಡ ಸುಮಾರು ವರುಷಗಳಿಂದ ಕಾಂಗ್ರೆಸ್ನಲ್ಲಿ ಕೆಲಸ ಮಾಡಿಕೊಂಡು ಬಂದವರಲ್ಲಿ ಅದು ಹೆಣ್ಣಾಗಲಿ, ಗಂಡಾಗಲಿ ಜಿಲ್ಲಾಧ್ಯಕ್ಷ ನಾಗಿ ಬರಬೇಕಾಗಿ ನನ್ನ ಅಪೇಕ್ಷೆ ಎಂದರು.

Dailyhunt
Disclaimer: This content has not been generated, created or edited by Dailyhunt. Publisher: News Kannada