Dailyhunt Logo
  • Light mode
    Follow system
    Dark mode
    • Play Story
    • App Story
ಮಹಾಬಲೇಶ್ವರದಲ್ಲಿ ಭಾರೀ ಮಳೆಯಿಂದಾಗಿ ಸೇತುವೆ ಕುಸಿತ; ಕ್ರೇನ್‌ಗಳ ಸಹಾಯದಿಂದ ಪ್ರವಾಸಿ ವಾಹನ ಸ್ಥಳಾಂತರ!

ಮಹಾಬಲೇಶ್ವರದಲ್ಲಿ ಭಾರೀ ಮಳೆಯಿಂದಾಗಿ ಸೇತುವೆ ಕುಸಿತ; ಕ್ರೇನ್‌ಗಳ ಸಹಾಯದಿಂದ ಪ್ರವಾಸಿ ವಾಹನ ಸ್ಥಳಾಂತರ!

ಮಹಾರಾಷ್ಟ್ರ: ಮಹಾಬಲೇಶ್ವರದಲ್ಲಿ ವೆನ್ನಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸಣ್ಣ ಸೇತುವೆ ಕುಸಿದು ಬಿದ್ದ ಪರಿಣಾಮ ಹಲವಾರು ಪ್ರವಾಸಿಗರು ಸಿಲುಕಿಕೊಂಡಿದ್ದಾರೆ.

ಈ ಕುಸಿತದಿಂದಾಗಿ ಇನ್ನೊಂದು ಬದಿಯಲ್ಲಿರುವ ಹೋಟೆಲ್‌ಗಳಿಗೆ ಪ್ರವೇಶ ಕಡಿತಗೊಂಡಿದ್ದು, ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.

ಕಳೆದ 24 ಗಂಟೆಗಳಲ್ಲಿ 513 ಮಿಮೀ ಮಳೆಯಾಗಿರುವ ಗಿರಿಧಾಮದಲ್ಲಿ ಭಾರೀ ಮಳೆ ಮುಂದುವರಿದಿದ್ದು, ಕ್ರೇನ್‌ಗಳ ಸಹಾಯದಿಂದ ಪ್ರವಾಸಿ ವಾಹನಗಳನ್ನು ಸ್ಥಳಾಂತರಿಸಲಾಗುತ್ತಿದೆ.

Dailyhunt
Disclaimer: This content has not been generated, created or edited by Dailyhunt. Publisher: News Kannada