Dailyhunt Logo
  • Light mode
    Follow system
    Dark mode
    • Play Story
    • App Story
ಉತ್ಥಾನ ದ್ವಾದಶಿ: ಕೃಷ್ಣ ಮಠದಲ್ಲಿ ತುಳಸಿ ಪೂಜೆ

ಉತ್ಥಾನ ದ್ವಾದಶಿ: ಕೃಷ್ಣ ಮಠದಲ್ಲಿ ತುಳಸಿ ಪೂಜೆ

ಉಡುಪಿ: ಉತ್ಥಾನ ದ್ವಾದಶಿ ಪ್ರಯುಕ್ತ ಶ್ರೀಕೃಷ್ಣ ಮಠದಲ್ಲಿ ಶನಿವಾರ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಈ ಸಂದರ್ಭದಲ್ಲಿ ಪರ್ಯಾಯ ಶ್ರೀ ಶೀರೂರು ಮಠದ ಪೀಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ತುಳಸಿ ಪೂಜೆ ನೆರವೇರಿಸಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಉತ್ಥಾನ ದ್ವಾದಶಿಯ ಅಂಗವಾಗಿ ಮಠದಲ್ಲಿ ಧಾರ್ಮಿಕ ಸಂಭ್ರಮ ಮನೆಮಾಡಿತ್ತು.

Dailyhunt
Disclaimer: This content has not been generated, created or edited by Dailyhunt. Publisher: News Kannada