Dailyhunt Logo
  • Light mode
    Follow system
    Dark mode
    • Play Story
    • App Story
ವಿಜಯನಗರ : KKRTC ಬಸ್ ಹರಿದು 8 ಕುರಿಗಳು ದಾರುಣ ಸಾವು!

ವಿಜಯನಗರ : KKRTC ಬಸ್ ಹರಿದು 8 ಕುರಿಗಳು ದಾರುಣ ಸಾವು!

ವಿಜಯನಗರ : KKRTC ಬಸ್ ಹರಿದು 8 ಕುರಿಗಳ ದಾರುಣ ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಾಕುಬಾಳು ಕ್ರಾಸ್ ಬಳಿ ನಡೆದಿದೆ.

ಹರಿಜನ ಗಾಳೆಪ್ಪನಿಗೆ ಸೇರಿದ ಕುರಿಗಳಾಗಿದೆ. ಸ್ಥಳದಲ್ಲೇ 8 ಕುರಿಗಳು ಸಾವನ್ನಪ್ಪಿದ್ದು, 2 ಕುರಿಗಳಿಗೆ ಗಂಭೀರ ಗಾಯಗಳಾಗಿದೆ.

ಎಮ್ಮಿಗನೂರಿನಿಂದ ಹಗರಿಬೊಮ್ಮನಹಳ್ಳಿಗೆ ಬಸ್ ತೆರಳುತ್ತಿತ್ತು. ಹಗರಿಬೊಮ್ಮನಹಳ್ಳಿ ಡಿಪೋಗೆ ಸಾರಿಗೆ ಬಸ್ ಸೇರಿದಾಗಿದೆ. ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: News Kannada