News18 ಕನ್ನಡ
News18 ಕನ್ನಡ

Flipkart Diwali Sell: ಕೇವಲ 500 ರೂಗೆ ಸಿಗಲಿದೆ ದುಬಾರಿ ಬೆಲೆಯ ಈ Smart Watch

Flipkart Diwali Sell: ಕೇವಲ 500 ರೂಗೆ ಸಿಗಲಿದೆ ದುಬಾರಿ ಬೆಲೆಯ ಈ Smart Watch
  • 39d
  • 0 views
  • 268 shares

BoAtನ ಸ್ಮಾರ್ಟ್​ ವಾಚ್​ ಬೆಲೆ ಮಾರುಕಟ್ಟೆಯಲ್ಲಿ 5, 900 ರೂ ಇದೆ. ಈ ವಾಚ್​ ಇದೀಗ ದೀಪಾವಳಿ ಸೇಲ್​ನಲ್ಲಿ ಕೇವಲ 500ರೂಗೆ ಸಿಗುತ್ತಿದೆ. ಈ ಮೂಲಕ ಸ್ಮಾರ್ಟ್​ ವಾಚ್​ ಪ್ರಿಯರ ಮನ ಸೆಳೆಯುವಂತೆ ಮಾಡಿದೆ.ಇನ್ನು ಈ BoAtನ ಸ್ಮಾರ್ಟ್​ ವಾಚ್​ ದೀಪಾವಳಿ ಸೇಲ್​ನಲ್ಲಿ 3, 991 ರೂ ಡಿಸ್ಕೌಂಟ್​ ಇದ್ದು, 1, 999ರೂಗೆ ಸಿಗುತ್ತಿದೆ.

ಮತ್ತಷ್ಟು ಓದು
News18 ಕನ್ನಡ
News18 ಕನ್ನಡ

RCB Captain- ಮ್ಯಾಕ್ಸ್​ವೆಲ್ RCB ಕ್ಯಾಪ್ಟನ್? ಬೇಡವೇ ಬೇಡ ಎನ್ನುತ್ತಾರೆ ಇರ್ಫಾನ್ ಪಠಾಣ್; ಕಾರಣ ಇದು

RCB Captain- ಮ್ಯಾಕ್ಸ್​ವೆಲ್ RCB ಕ್ಯಾಪ್ಟನ್? ಬೇಡವೇ ಬೇಡ ಎನ್ನುತ್ತಾರೆ ಇರ್ಫಾನ್ ಪಠಾಣ್; ಕಾರಣ ಇದು
  • 9hr
  • 0 views
  • 6 shares

ನವದೆಹಲಿ, ಡಿ. 01: ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ (Royal Challengers Bangalore) ನಾಯಕತ್ವ ಸ್ಥಾನವನ್ನು ತ್ಯಜಿಸಿದ್ದಾಗಿದೆ. ಆದರೆ, ಆರ್​ಸಿಬಿ ತಂಡ ಹೊಸ ನಾಯಕನನ್ನ ಹುಡುಕಬೇಕಿದೆ. ನಿನ್ನೆ ಆರ್​ಸಿಬಿ ತಂಡ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್​ವೆಲ್ ಮತ್ತು ಮೊಹಮ್ಮದ್ ಸಿರಾಜ್ ಈ ಮೂವರು ಆಟಗಾರರನ್ನ ಉಳಿಸಿಕೊಂಡು ಉಳಿದವರನ್ನ ರಿಲೀಸ್ ಮಾಡಿದೆ.

ಮತ್ತಷ್ಟು ಓದು
ಕನ್ನಡದುನಿಯಾ
ಕನ್ನಡದುನಿಯಾ

ಪ್ರಶ್ನೆ ಕೇಳದಂತೆ ಸುಬ್ರಮಣಿಯನ್ ಸ್ವಾಮಿಗೆ ನಿರ್ಬಂಧ..!

ಪ್ರಶ್ನೆ ಕೇಳದಂತೆ ಸುಬ್ರಮಣಿಯನ್ ಸ್ವಾಮಿಗೆ ನಿರ್ಬಂಧ..!
  • 1hr
  • 0 views
  • 2 shares

ಲಡಾಖ್‌ನಲ್ಲಿ ಚೀನಿ ಪಡೆಗಳು ವಾಸ್ತವ ನಿಯಂತ್ರಣ ರೇಖೆ ದಾಟಿದವೇ ಎಂಬ ಪ್ರಶ್ನೆಯೊಂದನ್ನು ಕೇಳದಂತೆ ತಮ್ಮನ್ನು ರಾಜ್ಯಸಭಾ ಸೆಕ್ರೇಟರಿಯೇಟ್‌ ತಡೆ ಹಿಡಿದಿದ್ದಾಗಿ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ರಾಷ್ಟ್ರೀಯ ಭದ್ರತೆಯ ಸಂಬಂಧ ಸೂಕ್ಷ್ಮ ವಿಷಯಗಳನ್ನು ಒಳಗೊಂಡ ಪ್ರಶ್ನೆಗಳನ್ನು ಕೇಳಲು ಸಾಧ್ಯವಿಲ್ಲ ಎಂಬ ಕಾರಣವನ್ನು ಸ್ವಾಮಿಗೆ ಸೆಕ್ರೇಟರಿಯೇಟ್ ನೀಡಿದೆ.

ಮತ್ತಷ್ಟು ಓದು

No Internet connection