Dailyhunt Logo
  • Light mode
    Follow system
    Dark mode
    • Play Story
    • App Story
21 ವರ್ಷದೊಳಗಿನವರಿಗೆ ಸಿಗರೇಟ್ ಮಾರುವಂತಿಲ್ಲ  ನಿರಂತರ ತಪಾಸಣೆಗೆ ಎಡಿಸಿ ಸೂಚನೆ

21 ವರ್ಷದೊಳಗಿನವರಿಗೆ ಸಿಗರೇಟ್ ಮಾರುವಂತಿಲ್ಲ ನಿರಂತರ ತಪಾಸಣೆಗೆ ಎಡಿಸಿ ಸೂಚನೆ

(ನ್ಯೂಸ್ಕಡಬ) newskadaba.com ಆ. 28. 21 ವರ್ಷದಒಳಗಿನವ್ಯಕ್ತಿಗಳಿಗೆಸಿಗರೇಟ್ಸೇರಿದಂತೆಯಾವುದೇತಂಬಾಕುಉತ್ಪನ್ನಗಳನ್ನುಮಾರಾಟಮಾಡುವಂತಿಲ್ಲಎಂದುಅಪರಜಿಲ್ಲಾಧಿಕಾರಿರಾಜುಕೆ. ತಿಳಿಸಿದ್ದಾರೆ.ಅವರುಶುಕ್ರವಾರಜಿಲ್ಲಾಧಿಕಾರಿಗಳಕಚೇರಿಯಲ್ಲಿದಕ್ಷಿಣಕನ್ನಡಜಿಲ್ಲಾತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು .

ಸಿಗರೇಟ್ಮತ್ತುಇತರೆತಂಬಾಕುಉತ್ಪನ್ನಗಳಕಾಯಿದೆ 2024ಕ್ಕೆತಂದಿರುವತಿದ್ದುಪಡಿಅನ್ವಯ 21 ವರ್ಷದೊಳಗಿನಯಾವುದೇವ್ಯಕ್ತಿಗಳಿಗೆಸಿಗರೇಟ್ಅಥವಾತಂಬಾಕುಉತ್ಪನ್ನಗಳನ್ನುಮಾರುವುದನ್ನುನಿಷೇಧಿಸಲಾಗಿದೆ. ಇದಲ್ಲದೆ, ಸಿಗರೇಟ್ಚಿಲ್ಲರೆಯಾಗಿಮಾರುವುದನ್ನೂಹಾಗೂಶಾಲಾ-ಕಾಲೇಜುಗಳ 100 ಮೀಟರ್ಅಂತರದಲ್ಲಿಇವುಗಳಮಾರಾಟನಿಷೇಧಿಸಲಾಗಿದೆ. ಅಂಗಡಿಗಳಲ್ಲಿಇವುಗಳನ್ನುಮಾರಾಟಮಾಡುವವರಿಗೂ 21 ವರ್ಷಆಗಿರಬೇಕುಎಂದುಅವರುತಿಳಿಸಿದರು.

ಈಕಾಯಿದೆಯನ್ನುಪರಿಣಾಮಕಾರಿಯಾಗಿಜಾರಿಗೊಳಿಸಲುಎಲ್ಲನಗರಸ್ಥಳೀಯಸಂಸ್ಥೆ, ಗ್ರಾಮಪಂಚಾಯತ್‍ಗಳುಅಂಗಡಿ, ಹೋಟೆಲ್, ಕೆಫೆಗಳಲ್ಲಿನಿರಂತರತಪಾಸಣೆನಡೆಸಬೇಕು. ಅಪ್ರಾಪ್ತರಿಗೆಸಿಗರೇಟ್ಮಾರಾಟಕಂಡುಬಂದರೆ, ಅವುಗಳಲೈಸನ್ಸ್ರದ್ದುಮಾಡಬೇಕು. ಜಿಲ್ಲಾತಂಬಾಕುನಿಯಂತ್ರಣಕೋಶ, ಆರೋಗ್ಯಇಲಾಖೆ, ನಗರಸ್ಥಳೀಯಸಂಸ್ಥೆ/ಗ್ರಾಮಪಂಚಾಯತ್ಮತ್ತುಪೊಲೀಸರೊಂದಿಗೆಜಂಟಿಕಾರ್ಯಾಚರಣೆನಡೆಸಲುಅವರುಕಟ್ಟುನಿಟ್ಟಿನಸೂಚನೆನೀಡಿದರು.

ಸಿಗರೇಟ್‍ಗಳನ್ನು ಇಡೀ ಪ್ಯಾಕ್‍ನಲ್ಲಿ ಮಾರಾಟ ಮಾಡಬೇಕು. ಪ್ಯಾಕ್ ತೆರೆದು ಸಿಂಗಲ್ ಆಗಿ ಸಿಗರೇಟ್ ಮಾರಲು ಕಾನೂನಿನಲ್ಲಿ ಅವಕಾಶ ಇಲ್ಲ. ಸಿಗರೇಟ್ ಸೇದುವವರಿಗೆ ಅನುಕೂಲವಾಗಲು ಲೈಟರ್ ಅಥವಾ ಬೆಂಕಿಪೆಟ್ಟಿಗೆ ಇಡುವವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಎಳೆಯುವುದು, ತಂಬಾಕು ತಿಂದು ಉಗಿಯುವುದು ಕಂಡುಬಂದರೆ ಅವರಿಗೆ ನಿಯಮಾನುಸಾರ ರೂ.1000 ದಂಡ ವಿಧಿಸಿ, ಎಚ್ಚರಿಕೆ ನೀಡಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಆಗಿಂದಾಗ್ಗೆ ಕಾರ್ಯಾಚರಣೆ ನಡೆಸಿ ತಪಾಸಣೆ ನಡೆಸಬೇಕು. ಈ ಬಗ್ಗೆ ಮುಂದಿನ ಸಭೆಯಲ್ಲಿ ವರದಿ ನೀಡುವಂತೆ ಅಪರ ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು.

ಶಾಲಾ-ಕಾಲೇಜುಗಳಲ್ಲಿವಿದ್ಯಾರ್ಥಿಗಳಬ್ಯಾಗ್‍ ಗಳನ್ನುಆಗಿಂದಾಗ್ಗೆಪರಿಶೀಲಿಸುವಂತೆಶಾಲಾಶಿಕ್ಷಣಇಲಾಖೆ, ಪದವಿಪೂರ್ವಶಿಕ್ಷಣಇಲಾಖೆಗೆಸೂಚಿಸಿದಅವರು, ಶಿಕ್ಷಣಸಂಸ್ಥೆಗಳ 100 ಮೀಟರ್ವ್ಯಾಪ್ತಿಯೊಳಗಿರುವಅಂಗಡಿಗಳಲ್ಲಿಸಿಗರೇಟ್-ತಂಬಾಕುಉತ್ಪನ್ನಗಳನ್ನುಮಾರಾಟಮಾಡದಂತೆನಿಗಾವಹಿಸಬೇಕು. ಈಬಗ್ಗೆಶಾಲಾಮುಖ್ಯೋಪಾಧ್ಯಾಯರುಮತ್ತುಎಸ್‍ಡಿಎಂಸಿಗಳು 'ತಂಬಾಕುಮುಕ್ತಶಾಲೆ'ಗಳೆಂದುಪ್ರತಿತಿಂಗಳುದೃಢಢೀಕರಣನೀಡಬೇಕುಎಂದುಅಪರಜಿಲ್ಲಾಧಿಕಾರಿರಾಜುತಿಳಿಸಿದರು.

ನಗರಸ್ಥಳೀಯಸಂಸ್ಥೆಗಳು, ಗ್ರಾಮಪಂಚಾಯತ್‍ಗಳುಧೂಮಪಾನವಿರುದ್ಧಜಾಗೃತಿಮೂಡಿಸುವಕಾರ್ಯಕ್ರಮನಡೆಸಬೇಕು. ಅಂಗಡಿ, ಹೋಟೆಲ್‍ಗಳಿಗೆಲೈಸನ್ಸ್ನೀಡುವಾಗತಂಬಾಕುನಿಯಂತ್ರಣಕಾಯಿದೆಯಷರತ್ತುಮತ್ತುನಿಬಂಧನೆಗಳನ್ನುನಮೂದಿಸಬೇಕುಎಂದುಅವರುತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್.ತಿಮ್ಮಯ್ಯ, ಅಪರ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮಿರೆಡ್ಡಿ, ಎಸಿಪಿ ನಝ್ಮಾ ಫಾರೂಖಿ, ವೆನ್‍ಲಾಕ್ ಆಧೀಕ್ಷಕ ಡಾ. ಶಿವಪ್ರಕಾಶ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಅಧಿಕಾರಿ ಡಾ.ನವೀನ್‍ಚಂದ್ರ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು..

Dailyhunt
Disclaimer: This content has not been generated, created or edited by Dailyhunt. Publisher: newskadaba.com