Dailyhunt Logo
  • Light mode
    Follow system
    Dark mode
    • Play Story
    • App Story
ಸುಳ್ಯ: ಜುಲೈ 7ರಂದು ಸಾವಯವ ಗೊಬ್ಬರ ಹರಾಜು ಪ್ರಕ್ರಿಯೆ

ಸುಳ್ಯ: ಜುಲೈ 7ರಂದು ಸಾವಯವ ಗೊಬ್ಬರ ಹರಾಜು ಪ್ರಕ್ರಿಯೆ

(ನ್ಯೂಸ್ ಕಡಬ) newskadaba.com ಜು. 03. ಕೃಷಿ ಇಲಾಖೆಯ ವಶದಲ್ಲಿರುವ ʻʻಸಮೃದ್ದಿ ಸಂಪೂರ್ಣ ಸಾವಯವ ಗೊಬ್ಬರ" ಎಂಬ ಹೆಸರಿನ ಸಾವಯವ ಗೊಬ್ಬರದ ಹರಾಜು ಪ್ರಕ್ರಿಯೆಯನ್ನು ಜುಲೈ 7ರಂದು ಬೆಳಿಗ್ಗೆ 11.30 ಗಂಟೆಗೆ ಸುಳ್ಯ ಪ್ರೈಮರಿ ಅಗ್ರಿಕಲ್ಚರಲ್ ಕ್ರೆಡಿಟ್ ಕೊ- ಆಪರೇಟಿವ್ ಸೊಸೈಟಿಯಲ್ಲಿ ನಡೆಸಲಾಗುತ್ತದೆ.

ಹರಾಜಿನಲ್ಲಿ ಭಾಗವಹಿಸಲು ಇಚ್ಚಿಸುವವರು ಅಧಿಕೃತವಾಗಿ ರಸಗೊಬ್ಬರ ಪರವಾನಿಗೆ ಹೊಂದಿರುವ ಮಾರಾಟಗಾರರು ಹಾಜರಾಗಬೇಕು. ರಸಗೊಬ್ಬರಗಳನ್ನು ಇರುವ ಸ್ಥಿತಿಯಲ್ಲಿಯೇ ಹರಾಜು ಮಾಡಲಾಗುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: newskadaba.com