Newsroom9
Newsroom9

ಮಣಿಪಾಲ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

ಮಣಿಪಾಲ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ
  • 34d
  • 0 views
  • 6 shares

ಉಡುಪಿ: ಮಣಿಪಾಲ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಯುವತಿಯ ಸ್ನೇಹಿತನೇ ಅತ್ಯಾಚಾರ ಆರೋಪಿ. ದೆಹಲಿ‌ ಮೂಲದ ಆರ್ಯನ್ ಚಂದಾವನಿ ಎಂಬಾತ ಕುಡಿದ ನಶೆಯಲ್ಲಿ ಇಂದ್ರಾಳಿಯ ಫ್ಲಾಟ್ ವೊಂದರಲ್ಲಿ ಗೆಳತಿಯ ಮೇಲೆ ಅತ್ಯಾಚಾರ ನಡೆಸಿದ್ದ ಎನ್ನಲಾಗಿದೆ.

ಮತ್ತಷ್ಟು ಓದು
Kannada News Now
Kannada News Now

ʼಪಂಜಾಬ್ ಕಿಂಗ್ಸ್ʼ ತೊರೆದಿದ್ದೇಕೆ ಗೊತ್ತಾ? ʼKL ರಾಹುಲ್ʼ : ರಹಸ್ಯ ಬಿಚ್ಚಿಟ್ಟ ಕೋಚ್ ʼಅನಿಲ್ ಕುಂಬ್ಳೆʼ

ʼಪಂಜಾಬ್ ಕಿಂಗ್ಸ್ʼ ತೊರೆದಿದ್ದೇಕೆ ಗೊತ್ತಾ? ʼKL ರಾಹುಲ್ʼ : ರಹಸ್ಯ ಬಿಚ್ಚಿಟ್ಟ ಕೋಚ್ ʼಅನಿಲ್ ಕುಂಬ್ಳೆʼ
  • 3hr
  • 0 views
  • 14 shares

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಇಂಡಿಯನ್ ಪ್ರೀಮಿಯರ್ ಲೀಗ್ (IPL)ನ ಮುಂಬರುವ ಋತುವಿನ ಹರಾಜಿಗೆ ಮುಂಚಿತವಾಗಿ ಎಲ್ಲಾ ತಂಡಗಳು ತಾವು ಉಳಿಸಿಕೊಂಡ ಆಟಗಾರರ ಪಟ್ಟಿ(List of players)ಯನ್ನ ಬಿಡುಗಡೆಗೊಳಿಸಿವೆ. ಅದ್ರಂತೆ, ಪಂಜಾಬ್ ಕಿಂಗ್ಸ್(Punjab Kings) ಮಯಂಕ್ ಅಗರ್ವಾಲ್(Mayank Agarwal) ಮತ್ತು ಅರ್ಶ್ದೀಪ್ ಸಿಂಗ್(Arshdeep Singh) ಅವರನ್ನು ಉಳಿಸಿಕೊಂಡಿದೆ. ಇಷ್ಟಕ್ಕೂ ತಂಡದ ನಾಯಕರಾಗಿದ್ದ ಕೆಎಲ್ ರಾಹುಲ್(KL Rahul) ಪಂಜಾಬ್ ತಂಡವನ್ನ ತೊರೆದಿದ್ದು ಯಾಕೆ?

ಮತ್ತಷ್ಟು ಓದು
Kannada News Now
Kannada News Now

BIG BREAKING NEWS: ಸಂಸತ್ ಭವನದಲ್ಲಿ ಬೆಂಕಿ ಅವಘಡ: ಹೊತ್ತಿ ಉರಿಯುತ್ತಿರುವ 59ನೇ ಕೊಠಡಿ

BIG BREAKING NEWS: ಸಂಸತ್ ಭವನದಲ್ಲಿ ಬೆಂಕಿ ಅವಘಡ: ಹೊತ್ತಿ ಉರಿಯುತ್ತಿರುವ 59ನೇ ಕೊಠಡಿ
  • 10hr
  • 0 views
  • 1k shares

ನವದೆಹಲಿ: ಚಳಿಗಾಲದ ಸಂಸತ್ ಅಧಿವೇಶನ ನಡೆಯುತ್ತಿರೋ ಸಂದರ್ಭದಲ್ಲಿಯೇ ಸಂಸತ್ ಆವರಣದೊಳಗೆ ಬುಧವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದೆ. ಸಂಸತ್ ಭವನದ 59ನೇ ಕೊಠಡಿಯಲ್ಲಿ ಕಾಣಿಸಿಕೊಂಡಿರೋ ಬೆಂಕಿಯಿಂದಾಗಿ ( Fire breaks out inside Parliament ), ಕೊಠಡಿ ಹೊತ್ತಿ ಉರಿಯುತ್ತಿದೆ.

ಮತ್ತಷ್ಟು ಓದು

No Internet connection