ಪ್ರಜಾವಾಣಿ

ಕೊಪ್ಪಳ: ಸ್ವಾತಂತ್ರ್ಯ ಹೋರಾಟಗಾರ ಶರಣ ಬಸವ ಬಿಸರಳ್ಳಿ ನಿಧನ

ಕೊಪ್ಪಳ: ಸ್ವಾತಂತ್ರ್ಯ ಹೋರಾಟಗಾರ ಶರಣ ಬಸವ ಬಿಸರಳ್ಳಿ ನಿಧನ
  • 103d
  • 3 shares

ಕೊಪ್ಪಳ: ಇಲ್ಲಿನ ಸ್ವಾತಂತ್ರ್ಯ ಹೋರಾಟಗಾರ, ವಿಮೋಚನಾ ಚಳವಳಿಯ ಮುಂದಾಳು, ನಿವೃತ್ತ ಶಿಕ್ಷಕ ಶರಣ ಬಸವರಾಜ ಬಿಸರಳ್ಳಿ (94) ವಯೋ ಸಹಜ ಕಾಯಿಲೆಯಿಂದ ಹುಬ್ಬಳ್ಳಿಯಲ್ಲಿ ಭಾನುವಾರ ಬೆಳಿಗ್ಗೆ ನಿಧನರಾದರು.

ಅವರಿಗೆ ಐವರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.

ಮತ್ತಷ್ಟು ಓದು
Kannada News Now
Kannada News Now

BIGG BREAKING : ಜಿಂಬಾಬ್ವೆ ಮಾಜಿ ನಾಯಕ ʼಬ್ರೆಂಡನ್ ಟೇಲರ್ʼ ಮೂರೂವರೆ ವರ್ಷ‌ ಕ್ರಿಕೆಟ್‌ನಿಂದ ಬ್ಯಾನ್ : ಐಸಿಸಿ ಆದೇಶ

BIGG BREAKING : ಜಿಂಬಾಬ್ವೆ ಮಾಜಿ ನಾಯಕ ʼಬ್ರೆಂಡನ್ ಟೇಲರ್ʼ ಮೂರೂವರೆ ವರ್ಷ‌ ಕ್ರಿಕೆಟ್‌ನಿಂದ ಬ್ಯಾನ್ : ಐಸಿಸಿ ಆದೇಶ
  • 2hr
  • 148 shares

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಜಿಂಬಾಬ್ವೆಯ ಮಾಜಿ ನಾಯಕ ಬ್ರೆಂಡನ್ ಟೇಲರ್(Brendan Taylor) ಅವರನ್ನ ಹೇಳಿಕೆ ಬಿಡುಗಡೆ ಮಾಡಿದ ಕೆಲವೇ ದಿನಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಮೂರೂವರೆ ವರ್ಷಗಳ ಕಾಲ ನಿಷೇಧಿಸಿದೆ.

ಮತ್ತಷ್ಟು ಓದು
ಕನ್ನಡ ಪ್ರಭ

ಭಾರತದ ಬ್ರಹ್ಮೋಸ್ ಕ್ಷಿಪಣಿಗಳ ಮೊದಲ ರಫ್ತು: ಫಿಲಿಪೈನ್ಸ್ ಜೊತೆ 375 ಮಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ!

ಭಾರತದ ಬ್ರಹ್ಮೋಸ್ ಕ್ಷಿಪಣಿಗಳ ಮೊದಲ ರಫ್ತು: ಫಿಲಿಪೈನ್ಸ್ ಜೊತೆ 375 ಮಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ!
  • 5hr
  • 743 shares

ನವದೆಹಲಿ: ಯುದ್ಧೋಪಕರಣಗಳ ರಫ್ತಿನಲ್ಲಿ ಭಾರತಕ್ಕೆ ದೊಡ್ಡ ಯಶಸ್ಸು ಸಿಕ್ಕಿದ್ದು ಫಿಲಿಪೈನ್ಸ್ ಜೊತೆ ಬರೋಬ್ಬರಿ 375 ಮಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿದೆ.

ಫಿಲಿಪ್ಪೀನ್ಸ್‌ನ ನೌಕಾಪಡೆಗೆ ಸೂಪರ್‌ಸಾನಿಕ್ ಕ್ಷಿಪಣಿಗಳನ್ನು ಖರೀದಿಸಲು ಉಭಯ ದೇಶಗಳು 375 ಮಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಲಿವೆ.

ಮತ್ತಷ್ಟು ಓದು

No Internet connection

Link Copied