ವಿನಯ್ ರಾಜ್ಕುಮಾರ್ ನಟನೆಯ 'ಗ್ರಾಮಾಯಣ' ಚಿತ್ರದ 'ತೊಟ್ಟಿಮನೆ ಸುಣ್ಣುದ್ ಗೋಡೆ' ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಸಂಪೂರ್ಣವಾಗಿ ಹಳ್ಳಿಚಿತ್ರಣ ಹೊಂದಿರುವ 'ತೊಟ್ಟಿಮನೆ ಸುಣ್ಣುದ್ ಗೋಡೆ' ಹಾಡಿಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.