Dailyhunt Logo
  • Light mode
    Follow system
    Dark mode
    • Play Story
    • App Story
75 ವರ್ಷಗಳ ಹಿಂದೆ: 'ಗೂಢಚರ‍್ಯೆ'ಗಾಗಿ ಅಮೆರಿಕ ಪತ್ರಕರ್ತನಿಗೆ ಕಾರಾಗೃಹ

75 ವರ್ಷಗಳ ಹಿಂದೆ: 'ಗೂಢಚರ‍್ಯೆ'ಗಾಗಿ ಅಮೆರಿಕ ಪತ್ರಕರ್ತನಿಗೆ ಕಾರಾಗೃಹ

ಗುರುವಾರ, 5-7-1951

ಫ್ರಾಂಕ್‌ಫರ್ಟ್‌, ಜುಲೈ 4- ತಾನೇ ತಪ್ಪೊಪ್ಪಿಕೊಂಡಂತೆ, 'ಗೂಢಚರ್ಯದಲ್ಲಿ' ತೊಡಗಿದ್ದನೆಂಬ ಆಪಾದನೆಯ ಮೇಲೆ ಪ್ರೇಗ್‌ ನಗರದಲ್ಲಿ ಅಮೆರಿಕ 'ಅಸೋಸಿಯೇಟೆಡ್‌ ಪ್ರೆಸ್‌' ಸುದ್ದಿಗಾರನಾಗಿದ್ದ ವಿಲಿಯಂ ಓಟಸ್‌ ಎಂಬಾತನಿಗೆ ಜೆಕೊಸ್ಲೊ ವಾಕ್‌ ನ್ಯಾಯಾಧೀಶರು 10 ವರ್ಷಗಳ ಜೈಲು ಸಜಾ ವಿಧಿಸಿದ್ದಾರೆ.

ಆದರೆ 'ಒಳ್ಳೆಯ ನಡತೆಗಾಗಿ' ಆತನಿಗೆ ಜೈಲುವಾಸದಲ್ಲಿ ಅರ್ಧಭಾಗದ ಸಜಾವನ್ನೂ ಮನ್ನಾ ಮಾಡಿವ ಭರವಸೆ ನೀಡಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani