Dailyhunt Logo
  • Light mode
    Follow system
    Dark mode
    • Play Story
    • App Story
75 ವರ್ಷಗಳ ಹಿಂದೆ: ಹಿಂದೂ ಕೋಡ್ ಮಸೂದೆಗೆ ತೀವ್ರ ವಿರೋಧ

75 ವರ್ಷಗಳ ಹಿಂದೆ: ಹಿಂದೂ ಕೋಡ್ ಮಸೂದೆಗೆ ತೀವ್ರ ವಿರೋಧ

ವದೆಹಲಿ, ಸೆ. 19- ಇಂದು ಪಾರ್ಲಿಮೆಂಟಿನಲ್ಲಿ ಹಿಂದೂ ಕೋಡ್ ಬಿಲ್‌ನ ಬಗ್ಗೆ ಚರ್ಚೆ ಮುಂದುವರಿದಾಗ, ವಿರೋಧ ಪಕ್ಷಗಳ ಸದಸ್ಯರೇ ಬಹು ದೀರ್ಘಕಾಲ ಮಾತನಾಡಿದರು.

ವಿವಾಹ ಮತ್ತು ವಿಚ್ಛೇದನಗಳಿಗೆ ಸಂಬಂಧಿಸಿದ ವಿಧಿಗಳನ್ನು ಸ್ವಯಂ ಪೂರ್ಣ ಮಸೂದೆಯ ಮೂಲಕ ಇದೇ ಅಧಿವೇಶನದಲ್ಲಿ ಮುಂಡಿಸಲಾಗು ವುದೆಂದು ನ್ಯಾಯಾಂಗ ಮಂತ್ರಿಗಳಾದ ಡಾ.

ಬಿ. ಆರ್. ಅಂಬೇಡ್ಕರ್ ಅವರು ಭರವಸೆಯಿತ್ತರು. ಹಿಂದೂ ಕೋಡ್ ಮಸೂದೆಯು ಸಿಖ್ಖರಿಗೆ ಅನ್ವಯಿಸ
ಕೂಡದೆಂದು ವಾದಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Prajavani