Wednesday, 16 Sep, 8.28 pm ಪ್ರಜಾವಾಣಿ

ರಾಷ್ಟ್ರೀಯ
₹ 861.9 ಕೋಟಿ ವೆಚ್ಚದಲ್ಲಿ ನೂತನ ಸಂಸತ್ ಭವನ ನಿರ್ಮಾಣ; ಟಾಟಾ ಸಂಸ್ಥೆಗೆ ಗುತ್ತಿಗೆ

ನವದೆಹಲಿ: ಸಂಸತ್ತಿನ ನೂತನ ಭವನದ ನಿರ್ಮಾಣದ, ₹ 861.90 ಕೋಟಿ ವೆಚ್ಚದ ನಿರ್ಮಾಣ ಗುತ್ತಿಗೆಯನ್ನು ಟಾಟಾ ಸಮೂಹ ಸಂಸ್ಥೆಯು ಪಡೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಲ್‌ಅಂಡ್‌ಟಿ ಕಂಪನಿ ₹ 865 ಕೋಟಿಗೆ ಬಿಡ್ ಮಾಡಿತ್ತು. ಸೆಂಟ್ರಲ್‌ ವಿಸ್ತಾ ಯೋಜನೆಯಡಿ ಈಗಿರುವ ಕಟ್ಟಡದ ಸಮೀಪವೇ ನೂತನ ಸಂಸತ್‌ ಭವನವನ್ನು ನಿರ್ಮಿಸಲಾಗುತ್ತದೆ. ಈ ಕಟ್ಟಡ ನಿರ್ಮಾಣ ಕಾರ್ಯ ಇಪ್ಪತ್ತೊಂದು ತಿಂಗಳಲ್ಲಿ ಪೂರ್ಣವಾಗುವ ನಿರೀಕ್ಷೆ ಇದೆ ಎಂದು ಕೇಂದ್ರ ಲೋಕೋಪಯೋಗಿ ಇಲಾಖೆ ತಿಳಿಸಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top