
ಚಿಕ್ಕಣ್ಣ ಅವರು ಪಾವನಾ ಎಂಬುವರ ಜೊತೆ ಇಂದು ವಿವಾಹ ಆಗಲಿದ್ದಾರೆ.

ಚಿಕ್ಕಣ್ಣ ಹಾಗೂ ಪಾವನಾ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಚಿಕ್ಕಣ್ಣ ಜೋಡಿ ಆ.29 ರಂದು ಮೈಸೂರಿನಲ್ಲಿ ಆರಕ್ಷತೆ ಮಾಡಿಕೊಂಡಿದ್ದಾರೆ.

ಈ ಜೋಡಿ ಆರಕ್ಷತೆಯಲ್ಲಿ ಸ್ಟೈಲಿಶ್ ಉಡುಗೆ ಧರಿಸಿ ಗಮನ ಸೆಳೆದಿದ್ದಾರೆ.

ಈ ಕಾರ್ಯಕ್ರಮದಲ್ಲಿ ಪಾವನಾ ಅವರು ನೀಲಿ ಬಣ್ಣದ ಗೌನ್ ಧರಿಸಿದ್ದರು. ಚಿಕ್ಕಣ್ಣ ಕಪ್ಪು ಬಣ್ಣದ ಸೂಟ್‌ನಲ್ಲಿ ಮಿಂಚಿದ್ದಾರೆ.

ಭಾವಿ ಪತ್ನಿ ಪಾವನಾ ಜೊತೆಯಲ್ಲಿ ಚಿಕ್ಕಣ್ಣ ನಗೆ ಬೀರಿದ್ದಾರೆ.

ಚಿಕ್ಕಣ್ಣ ಜೋಡಿ ಆ.27ರಂದು ಸಾಂಪ್ರಾದಯಿಕವಾಗಿ ಅರಿಶಿನ ಶಾಸ್ತ್ರ ಮಾಡಿಕೊಂಡಿದ್ದಾರೆ.

