ಪ್ರಜಾವಾಣಿ

ಅಗತ್ಯ ವಸ್ತುಗಳ ಬೆಲೆ ಇಳಿಯಬೇಕೇ; ಬಿಜೆಪಿಯನ್ನು ಸೋಲಿಸಿ -ಯು.ಟಿ. ಖಾದರ್‌

ಅಗತ್ಯ ವಸ್ತುಗಳ ಬೆಲೆ ಇಳಿಯಬೇಕೇ; ಬಿಜೆಪಿಯನ್ನು ಸೋಲಿಸಿ -ಯು.ಟಿ. ಖಾದರ್‌
  • 48d
  • 0 views
  • 6 shares

ಹುಬ್ಬಳ್ಳಿ: ನಿತ್ಯ ಏರಿಕೆಯಾಗುತ್ತಿರುವ ಇಂಧನ ಸೇರಿದಂತೆ ಇತರ ಅಗತ್ಯ ವ‌ಸ್ತುಗಳ ಬೆಲೆ ಏರಿಕೆ ಕಡಿಮೆಯಾಗಬೇಕಾದರೆ ಈಗಿನ ಎರಡೂ ಉಪಚುನಾವಣೆಗಳಲ್ಲಿ ಬಿಜೆಪಿಯನ್ನು ಸೋಲಿಸಬೇಕು ಎಂದು ಮಾಜಿ ಸಚಿವ ಯು.ಟಿ. ಖಾದರ್‌ ಹೇಳಿದರು.

ಸಾಮಾನ್ಯ ಜನರ ನಿತ್ಯದ ಬದುಕಿನ ಮೇಲೆ ಬರೆ ಹಾಕುತ್ತಿರುವ ಬಿಜೆಪಿಗೆ ತಕ್ಕಪಾಠ ಕಲಿಸಲು ಇದು ಸರಿಯಾದ ಸಮಯ.

ಮತ್ತಷ್ಟು ಓದು
Kannada News Now
Kannada News Now

ಕ್ರಾಸ್-ಜೆಂಡರ್ ಮಸಾಜ್ ಮಾಡಿದ್ರೆ ಅದು ಲೈಂಗಿಕತೆ ಎಂದರ್ಥವಲ್ಲ : ದೆಹಲಿ ಹೈಕೋರ್ಟ್‌

ಕ್ರಾಸ್-ಜೆಂಡರ್ ಮಸಾಜ್ ಮಾಡಿದ್ರೆ ಅದು ಲೈಂಗಿಕತೆ ಎಂದರ್ಥವಲ್ಲ : ದೆಹಲಿ ಹೈಕೋರ್ಟ್‌
  • 5hr
  • 0 views
  • 84 shares

ನವದೆಹಲಿ: ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಸರ್ಕಾರವು ನಗರದಲ್ಲಿ Cross gender ಮಸಾಜ್ ಅನ್ನು ನಿಷೇಧಿಸುವ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಂತೆ ದೆಹಲಿ ಹೈಕೋರ್ಟ್ ಹೇಳಿದೆ. ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್‌ಗಳು ಅನುಸರಿಸುತ್ತಿರುವ ಸರ್ಕಾರದ ನಿರ್ಧಾರದ ವಿರುದ್ಧ ಸ್ಪಾಗಳು ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಪೀಠ, 'ದಯವಿಟ್ಟು ಕ್ರಾಸ್-ಜೆಂಡರ್ ಮಸಾಜ್ ಮಾಡಬಾರದು ಎಂದು ಒತ್ತಾಯಿಸಬೇಡಿ' ಎಂದು ನ್ಯಾಯಮೂರ್ತಿ ರೇಖಾ ಪಾಲಿ ಅಧಿಕಾರಿಗಳಿಗೆ ಮೌಖಿಕ ಸೂಚನೆ ನೀಡಿತು.

ಮತ್ತಷ್ಟು ಓದು
ಕನ್ನಡದುನಿಯಾ
ಕನ್ನಡದುನಿಯಾ

ಬಾಬರಿ ಮಸೀದಿ ಧ್ವಂಸದ 29ನೇ ವರ್ಷ: ಅಯೋಧ್ಯೆಯಲ್ಲಿ ಕಟ್ಟೆಚ್ಚರ

ಬಾಬರಿ ಮಸೀದಿ ಧ್ವಂಸದ 29ನೇ ವರ್ಷ: ಅಯೋಧ್ಯೆಯಲ್ಲಿ ಕಟ್ಟೆಚ್ಚರ
  • 5hr
  • 0 views
  • 79 shares

ಬಾಬರಿ ಮಸೀದಿ ಧ್ವಂಸಗೊಳಿಸಿದ 29ನೇ ವರ್ಷಾಚರಣೆಯ ಪ್ರಯುಕ್ತ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭಾರೀ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ.

1992ರ ಡಿಸೆಂಬರ್‌ 6ರಂದು ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಕೆಡವಲಾಗಿತ್ತು. ರಾಮ ಮಂದಿರ ನಿರ್ಮಾಣದ ವಿಚಾರವಾಗಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಬಾಬರಿ ಧ್ವಂಸದ ಆಚರಣೆ ನಡೆಯುವುದಿಲ್ಲವೆಂದು ಹೇಳಲಾಗಿದೆ.

ಮತ್ತಷ್ಟು ಓದು

No Internet connection

Link Copied