Dailyhunt Logo
  • Light mode
    Follow system
    Dark mode
    • Play Story
    • App Story
ಬಜೆಟ್ ಅಂಕಿ-ಅಂಶಗಳು: ರೂಪಾಯಿ ಜಮೆ-ವೆಚ್ಚ ಹೇಗೆ?

ಬಜೆಟ್ ಅಂಕಿ-ಅಂಶಗಳು: ರೂಪಾಯಿ ಜಮೆ-ವೆಚ್ಚ ಹೇಗೆ?

ಕೇಂದ್ರ ಬಜೆಟ್ ಪ್ರಮುಖ ಅಂಕಿಅಂಶಗಳು ಇಲ್ಲಿವೆ.

ರೂಪಾಯಿ ಜಮೆ ಹೇಗೆ? (ಶೇಕಡವಾರು)

  • ಕಾರ್ಪೊರೇಟ್ ತೆರಿಗೆ: 18%

  • ಆದಾಯ ತೆರಿಗೆ: 21%

  • ಕಸ್ಟಮ್ ಸುಂಕ: 4%

  • ಕೇಂದ್ರ ಅಬಕಾರಿ ಸುಂಕ: 6%

  • ಜಿಎಸ್‌ಟಿ ಹಾಗೂ ಇತರ ತೆರಿಗೆಗಳು: 15%

  • ತೆರಿಗೆಯೇತರ ಆದಾಯ: 10%

  • ಸಾಲಯೇತರ ಬಂಡವಾಳ: 2%

  • ಸಾಲ: 24%

ರೂಪಾಯಿ ವೆಚ್ಚ ಹೇಗೆ (ಶೇಕಡವಾರು)

  • ತೆರಿಗೆ & ‌ಸುಂಕದಲ್ಲಿ ರಾಜ್ಯಗಳ ಪಾಲು: 22%

  • ಬಡ್ಡಿ ಪಾವತಿ: 20%

  • ಕೇಂದ್ರೀಯ ವಲಯ ಯೋಜನೆಗಳು: 17%

  • ರಕ್ಷಣಾ ವಲಯ: 11%

  • ಕೇಂದ್ರ ಪ್ರಯೋಜಿತ ಯೋಜನೆಗಳು: 8%

  • ಹಣಕಾಸು ಆಯೋಗ & ಇತರೆ ಖರ್ಚು: 7%

  • ಸಹಾಯಧನ: 6%

  • ಪಿಂಚಣಿ: 2%

  • ಇತರೆ ಖರ್ಚು: 7%

ವಲಯವಾರು ವೆಚ್ಚ: (ಕೋಟಿಗಳಲ್ಲಿ)

ಸಾರಿಗೆ: 5,98,520

ರಕ್ಷಣೆ: 5,94,585

ಗ್ರಾಮೀಣಾಭಿವೃದ್ಧಿ: 2,73,108

ಗೃಹ: 2,55,234

ಕೃಷಿ: 1,62,671

ಶಿಕ್ಷಣ: 1,39,289

ಇಂಧನ: 1,09,029

ಆರೋಗ್ಯ: 1,04,599

ನಗರಾಭಿವೃದ್ಧಿ: 85,522

ಐಟಿ ಹಾಗೂ ಟೆಲಿಕಾಂ: 74,560

ವಾಣಿಜ್ಯ & ಕೈಗಾರಿಕೆ : 70,296

ಸಮಾಜ ಕಲ್ಯಾಣ: 62,362

ವೈಜ್ಞಾನಿಕ ಇಲಾಖೆಗಳಿಗೆ: 55,756

Dailyhunt
Disclaimer: This content has not been generated, created or edited by Dailyhunt. Publisher: Prajavani