Sunday, 29 Nov, 10.59 am ಪ್ರಜಾವಾಣಿ

ಬೆಳಗಾವಿ
ಬೆಳಗಾವಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಇರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಐಒಸಿ, ಎಚ್‌ಪಿ ಹಾಗೂ ಬಿಪಿ ಕಂಪನಿಯ ಬಂಕ್‌ಗಳಲ್ಲಿ ವಾರದಿಂದೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರುಗತಿಯಲ್ಲೇ ಇದೆ.

ಸತತ ಐದು ವಾರಗಳಿಂದಲೂ ತೈಲ ಬೆಲೆ ಏರಿಕೆಯಾಗಲಿ, ಇಳಿಕೆಯಾಗಲಿ ಕಂಡುಬಂದಿರಲಿಲ್ಲ. ಶುಕ್ರವಾರದಿಂದ ನಿತ್ಯವೂ ಕೆಲವು ಪೈಸೆಗಳು ಏರಿಕೆಯಾಗುತ್ತಲೇ ಇದೆ. ಲೀಟರ್ ಪೆಟ್ರೋಲ್ ₹ 85ರ ಸನಿಹದಲ್ಲಿದ್ದರೆ, ಡೀಸೆಲ್ ₹ 76ರ ಗಡಿ ದಾಟಿದೆ.

ತೈಲ ಕಂಪನಿ;ಪೆಟ್ರೋಲ್‌;ಡೀಸೆಲ್

ನ.22;ನ.29;ನ.22;ನ.29

ಎಚ್‌ಪಿ;83.99;84.90;75.19;76.63

ಐಒಸಿ;83.99;84.90;75.19;76.63

ಬಿಪಿ;83.99;84.90;75.19;76.63

(ಲೀಟರ್‌ಗೆ ₹ಗಳಲ್ಲಿ)

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top