ಪ್ರಜಾವಾಣಿ

ಭಾರತದ ಆರ್ಥಿಕತೆ ಪುಟಿದೇಳುತ್ತಿದೆ: ಕೇಂದ್ರ ಸಚಿವ ವಿ.ಮುರುಳೀಧರನ್‌

ಭಾರತದ ಆರ್ಥಿಕತೆ ಪುಟಿದೇಳುತ್ತಿದೆ: ಕೇಂದ್ರ ಸಚಿವ ವಿ.ಮುರುಳೀಧರನ್‌
  • 45d
  • 0 views
  • 0 shares

ನ್ಯೂಯಾರ್ಕ್‌: ಭಾರತದ ಆರ್ಥಿಕತೆಯು ಬಲವಾಗಿ ಪುಟಿದೇಳುತ್ತಿದೆ. ದೇಶೀಯ ಬಳಕೆಯ ಪ್ರಮಾಣವು ಹೆಚ್ಚುತ್ತಿದೆ. ಕೈಗಾರಿಕಾ ಉತ್ಪಾದನೆಯೂ ಕೋವಿಡ್‌ ಪೂರ್ವದ ಹಂತದಲ್ಲಿ ಇದ್ದ ಸ್ಥಿತಿಗೇ ಮರಳುತ್ತಿದೆ ಆಗಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಮುರುಳೀಧರನ್‌ ಹೇಳಿದ್ದಾರೆ.

ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಸುಧಾರಣೆ ಕ್ರಮಗಳು ದೇಶದಲ್ಲಿನ ವ್ಯಾಪಾರ ವ್ಯವಸ್ಥೆಗೆ ಪೂರಕವಾಗಿದೆ ಎಂದೂ ಹೇಳಿದರು.

ಮತ್ತಷ್ಟು ಓದು
Kannada News Now
Kannada News Now

BIG BREAKING NEWS |ವಿದೇಶದಿಂದ ಭಾರತಕ್ಕೆ ಬರೋ 'ವಿಮಾನಗಳಿಗೆ ರೆಡ್‌ಸಿಗ್ನಲ್‌': DGCAನಿಂದ ಮಹತ್ವದ ಆದೇಶ

BIG BREAKING NEWS |ವಿದೇಶದಿಂದ ಭಾರತಕ್ಕೆ ಬರೋ 'ವಿಮಾನಗಳಿಗೆ ರೆಡ್‌ಸಿಗ್ನಲ್‌':  DGCAನಿಂದ ಮಹತ್ವದ ಆದೇಶ
  • 3hr
  • 0 views
  • 716 shares

ನವದೆಹಲಿ: ಕರೋನವೈರಸ್ ರೂಪಾಂತರದಿಂದ ಹೊರಹೊಮ್ಮುತ್ತಿರುವ ಹಿನ್ನಲೆಯಲ್ಲಿ, ಭಾರತವು ಅಂತರರಾಷ್ಟ್ರೀಯ ವಿಮಾನಗಳ ಪುನರಾರಂಭವನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಎಂದು ವಾಯುಯಾನ ನಿಯಂತ್ರಕ(Directorate General of Civil Aviation) ಬುಧವಾರ ತಿಳಿಸಿದೆ.

ಮತ್ತಷ್ಟು ಓದು
News18 ಕನ್ನಡ
News18 ಕನ್ನಡ

Omicron: ಹೊಸಾ ರೂಪಾಂತರಿಗೆ ಬೂಸ್ಟರ್ ಡೋಸ್, ಯಾರೆಲ್ಲಾ ತೆಗೆದುಕೊಳ್ಬಹುದು ಮತ್ತು ಯಾವಾಗ? ಫುಲ್ ಡೀಟೆಲ್ಸ್

Omicron: ಹೊಸಾ ರೂಪಾಂತರಿಗೆ ಬೂಸ್ಟರ್ ಡೋಸ್, ಯಾರೆಲ್ಲಾ ತೆಗೆದುಕೊಳ್ಬಹುದು ಮತ್ತು ಯಾವಾಗ? ಫುಲ್ ಡೀಟೆಲ್ಸ್
  • 5hr
  • 0 views
  • 250 shares

Covid 19: ಕೋವಿಡ್‌ನೊಂದಿಗೆ ಬದುಕಲು ಕಲಿಯಬೇಕು ಎಂಬ ಸಿದ್ಧಾಂತದಂತೆಯೇ ಸಂಪೂರ್ಣ ವಿಶ್ವವೇ ಸಿದ್ಧಗೊಂಡು ತಮ್ಮ ಎಂದಿನ ಜೀವನ ಕ್ರಮಕ್ಕೆ ಮರಳಿದ ಇದೇ ಸಂದರ್ಭದಲ್ಲಿ ಹೊಸ ರೂಪಾಂತರ ಓಮಿಕ್ರಾನ್ (Omicron) ವಿಶ್ವವನ್ನೇ ತಲ್ಲಣಗೊಳಿಸಿದೆ. ಭಾರತದಲ್ಲಿ ಇದುವರೆಗೆ ಹೊಸ ರೂಪಾಂತರ (Variant) ಪ್ರಕರಣಗಳು ಪತ್ತೆಯಾಗಿಲ್ಲ ಎಂಬ ಮಾಹಿತಿ ಇದ್ದರೂ ಅಧಿಕಾರಿಗಳು ಸಂಪೂರ್ಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಭಾರತದ ಸರಹದ್ದನ್ನು ಪ್ರವೇಶಿಸದಂತೆ ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ.
ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

ಮತ್ತಷ್ಟು ಓದು

No Internet connection

Link Copied