Dailyhunt Logo
  • Light mode
    Follow system
    Dark mode
    • Play Story
    • App Story
ಬೀದರ್ ಆರ್ಯ ಈಡಿಗ ಸಮಾಜ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ಬೀದರ್ ಆರ್ಯ ಈಡಿಗ ಸಮಾಜ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ಬೀದರ್: ನಗರದ ಚಿದ್ರಿ ರಸ್ತೆಯ ವೆಂಕಟೇಶ್ವರ ಕಾಂಪ್ಲೆಕ್ಸ್‌ನಲ್ಲಿ ಈಚೆಗೆ ರಾಜಶೇಖರ ಸೇಡಂಕರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಆರ್ಯ ಈಡಿಗ ಸಮಾಜ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಪದಾಧಿಕಾರಿಗಳು: ರಾಜಶೇಖರ ಸೇಡಂಕರ್ (ಗೌರವಾಧ್ಯಕ್ಷ), ಸುಭಾಷ್ ಚೌಧರಿ (ಅಧ್ಯಕ್ಷ), ಶ್ರೀಮಂತ ತೆಲಂಗ್ ಹಾಗೂ ದಿಲೀಪ್ ತೆಲಂಗ್ -ಭಾಲ್ಕಿ (ಉಪಾಧ್ಯಕ್ಷರು), ಸಂಗಯ್ಯ ಈಡಗಾರ-ಸುಲ್ತಾನಪುರ (ಪ್ರಧಾನ ಕಾರ್ಯದರ್ಶಿ), ಕೃಷ್ಣಕುಮಾರ ತೆಲಂಗ್ -ದುಬಲಗುಂಡಿ ಹಾಗೂ ರಜತ್ ತೆಲಂಗ್-ಚಿಟಗುಪ್ಪ (ಸಹ ಕಾರ್ಯದರ್ಶಿಗಳು), ಅನಿಲ್ ಗೌಡ-ಸುಂದಾಳ (ಖಜಾಂಚಿ) ಮತ್ತು ಸಲಹೆಗಾರರಾಗಿ ಸುಭಾಷ್ ಬಾವಗೆ ಆಯ್ಕೆಯಾದರು.

ಸಭೆಯಲ್ಲಿ ಶಿವಕುಮಾರ ತೆಲಂಗ್-ಹುಮನಾಬಾದ್, ವಿಜಯಕುಮಾರ ತೆಲಂಗ್-ಭಾಲ್ಕಿ, ಅಶೋಕಗೌಡ, ಉಮೇಶ್ ತೆಲಂಗ್, ಅನರಾಜ ಮುಂಗೆ, ಅಶೋಕ ಭಂಡಾರಿ-ಭಾಲ್ಕಿ, ಮಚ್ಚೇಂದ್ರ ತೆಲಂಗ್-ಭಾಲ್ಕಿ, ಪ್ರಕಾಶ್ ಈಡಗಾರ-ಬಾವಗಿ, ಯಾದವರಾವ್, ದಿಲೀಪ್ ಗೌಡ, ಶಂಕರರಾವ್ ತೆಲಂಗ್, ಅಶೋಕ್ ಬಾವಗೆ, ಸಿದ್ರಾಮ ಟೇಲರ್, ರಾಜಕುಮಾರ ಜ್ಯಾಂತಿಕರ್, ಚೀನು-ಚಿಟಗುಪ್ಪ, ಹರಿಶ್ ಬಾವಗಿ, ಶಿವಕುಮಾರ ಗೌಡ ಸೇರಿದಂತೆ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260814-33-1500870750

Dailyhunt
Disclaimer: This content has not been generated, created or edited by Dailyhunt. Publisher: Prajavani