Thursday, 04 Mar, 6.03 am ಪ್ರಜಾವಾಣಿ

ವಾಚಕರ ವಾಣಿ
ದೂರದೃಷ್ಟಿ ಇರಬಹುದೇ?!

ಅಸ್ಸಾಂನ ಚಹಾ ತೋಟಗಳಲ್ಲಿ

ಕೂಲಿಯಾಳುಗಳ ಜೊತೆ ಚಹಾ ‌

ಎಲೆ ಬಿಡಿಸಿದ್ದಾರೆ ಪ್ರಿಯಾಂಕಾ ಗಾಂಧಿ,

ಬಹುಶಃ ಭವಿಷ್ಯ ನುಡಿದಿರಲೂಬಹುದು
ಬಲ್ಲವರು 'ಮುಂದೆ ಒಳ್ಳೆಯದಾಗುತ್ತೆ'

ಚಹಾದಿಂದ ಎಂದು!

ಹಿಂದೆ ಚಹಾ ಮಾರಿದವರ ತಾಜಾ

ಉದಾಹರಣೆ ಕಣ್ಣ ಮುಂದಿದೆ ತಾನೇ?!

- ನಗರ ಗುರುದೇವ್ ಭಂಡಾರ್ಕರ್, ಹೊಸನಗರ

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top