Dailyhunt Logo
  • Light mode
    Follow system
    Dark mode
    • Play Story
    • App Story
ಕಲಬುರಗಿ, ಯಾದಗಿರಿಯಲ್ಲಿ ಶಿವಾನುಭವ ಚಿಂತನಾ ಗೋಷ್ಠಿ

ಕಲಬುರಗಿ, ಯಾದಗಿರಿಯಲ್ಲಿ ಶಿವಾನುಭವ ಚಿಂತನಾ ಗೋಷ್ಠಿ

ಕಲಬುರಗಿ: ಯಾದಗಿರಿ ತಾಲ್ಲೂಕಿನ ಅಬ್ಬೆತುಮಕೂರು ವಿಶ್ವಾರಾಧ್ಯ ಸಿದ್ಧ ಸಂಸ್ಥಾನ ಮಠದಲ್ಲಿ ಅಮಾವಾಸ್ಯೆ ನಿಮಿತ್ತ ನ. 9ರಂದು ರಾತ್ರಿ 8.30ಕ್ಕೆ 499ನೇ ಶಿವಾನುಭವ ಚಿಂತನಾ ಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಮಠದ ಪೀಠಾಧಿಪತಿ ಗಂಗಾಧರ ಶಿವಾಚಾರ್ಯರು ಅಧ್ಯಕ್ಷತೆ ವಹಿಸುವರು.

ಅಪ್ಪನ ಶಾಖಾಪುರ: ಶಹಾಪುರ ತಾಲ್ಲೂಕಿನ ಅಪ್ಪನ ಶಾಖಾಪುರದ ವಿಶ್ವಾರಾಧ್ಯ ಮಠದಲ್ಲಿ ನ. 14ರಂದು ರಾತ್ರಿ 8.50ಕ್ಕೆ 315ನೇ ಶಿವಾನುಭವ ಗೋಷ್ಠಿ ನಡೆಯಲಿದೆ. ಅಬ್ಬೆತುಮಕೂರಿನ ಗಂಗಾಧರ ಶಿವಾಚಾರ್ಯರು ಅಧ್ಯಕ್ಷತೆ ವಹಿಸುವರು ಎಂದು ವಿಶ್ವಾರಾಧ್ಯ ಸೇವಾ ಸಮಿತಿ ವಕ್ತಾರ ಬಸವರಾಜ ಶೀಲವಂತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

261104-30-1773775208

Dailyhunt
Disclaimer: This content has not been generated, created or edited by Dailyhunt. Publisher: Prajavani