Dailyhunt Logo
  • Light mode
    Follow system
    Dark mode
    • Play Story
    • App Story
ಖನಿಜ ಸಂಪನ್ಮೂಲ ಪತ್ತೆಗೆ ಡಿ. 20ರವರೆಗೆ ವೈಮಾನಿಕ ಸಮೀಕ್ಷೆ

ಖನಿಜ ಸಂಪನ್ಮೂಲ ಪತ್ತೆಗೆ ಡಿ. 20ರವರೆಗೆ ವೈಮಾನಿಕ ಸಮೀಕ್ಷೆ

ಮಂಡ್ಯ: ಖನಿಜ ಸಂಪನ್ಮೂಲಗಳ ಪತ್ತೆಗಾಗಿ ಅತ್ಯಾಧುನಿಕ ಮಲ್ಟಿ ಸೆನ್ಸರ್ ತಂತ್ರಜ್ಞಾನ ಬಳಸಿ ಲೋ ಲೆವೆಲ್ ಫ್ಲೈಯಿಂಗ್ ಮೂಲಕ ವೈಮಾನಿಕ ಸಮೀಕ್ಷೆ ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಕುಮಾರ ತಿಳಿಸಿದ್ದಾರೆ.

ಭಾರತ ಸರ್ಕಾರದ ಸಂಬಂಧಪಟ್ಟ ಇಲಾಖೆಯ ಸೂಚನೆಯಂತೆ ಐಐಸಿ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ನ.2ರಿಂದ ಕಾರ್ಯಾಚರಣೆ ಕೈಗೊಂಡಿದ್ದು, ಡಿಸೆಂಬರ್ 20ರವರೆಗೆ ಕರ್ನಾಟಕದ ಮೈಸೂರು, ಕೊಡಗು, ಮಂಡ್ಯ, ರಾಮನಗರ, ಹಾಸನ, ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಖನಿಜ ಸಂಪನ್ಮೂಲಗಳ ಪತ್ತೆಗಾಗಿ ವೈಮಾನಿಕ ಸಮೀಕ್ಷೆ ನಡೆಸಲಿದೆ.

261104-40-74198104

Dailyhunt
Disclaimer: This content has not been generated, created or edited by Dailyhunt. Publisher: Prajavani